ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಂದಿನ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಮಹತ್ವದ ಬದಲಾವಣೆಯನ್ನು ಮಾಡಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ, ಕೆಪಿಸಿಸಿಯ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
37 ಕ್ಷೇತ್ರಗಳ ಉಪಾಧ್ಯಕ್ಷರ ಪಟ್ಟಿ:
| ಬೆಂಗಳೂರು ಉತ್ತರ | ಮಂಜುನಾಥ್ ಭಂಡಾರಿ |
| ಬೆಂಗಳೂರು ಕೇಂದ್ರ | ಬಿ.ಎನ್ ಚಂದ್ರಪ್ಪ |
| ಬೆಂಗಳೂರು ದಕ್ಷಿಣ | ಡಾ.ಬಿಎಲ್ ಶಂಕರ್ |
| ಬೆಂಗಳೂರು ಗ್ರಾಮಾಂತರ | ಜಿ.ಪದ್ಮಾವತಿ |
| ರಾಮನಗರ | ನರೇಂದ್ರ ಸ್ವಾಮಿ |
| ಚಿತ್ರದುರ್ಗ | ಕೆಎನ್ ರಾಜಣ್ಣ |
| ದಾವಣಗೆರೆ | ಎಂ.ಸಿ ವೇಣುಗೋಪಾಲ್ |
| ಶಿವಮೊಗ್ಗ | ಹೆಚ್ ಎಂ ರೇವಣ್ಣ |
| ತುಮಕೂರು | ಪಿಆರ್ ರಮೇಶ್ |
| ಚಿಕ್ಕಬಳ್ಳಾಪುರ | ವಿಎಸ್ ಉಗ್ರಪ್ಪ |
| ಕೋಲಾರ | ಎಂ ಆರ್ ಸೀತಾರಾಮಂ |
| ಬಾಗಲಕೋಟೆ | ಮಲ್ಲಿಕಾರ್ಜುನ್ ನಾಗಪ್ಪ |
| ಬೆಳಗಾವಿ ನಗರ | ಆರ್ ಬಿ ತಿಮ್ಮಾಪುರ್ |
| ಬೆಳಗಾವಿ ಗ್ರಾಮಾಂತರ | ವಿನಯ್ ಕುಲಕರ್ಣಿ |
| ಚಿಕ್ಕೋಡಿ | ಪಿ ಎಂ ಅಶೋಕ್ |
| ಬಿಜಾಪುರ | ನಾಸೀರ್ ಹುಸೇನ್ |
| ಧಾರವಾಡ ಗ್ರಾಮಾಂತರ | ಡಿ ಆರ್ ಪಾಟೀಲ್ |
| ಗದಗ | ಹಸನಬ್ಬಾ |
| ಹಾವೇರಿ | ಶಿವರಾಮೇಗೌಡ |
| ಹುಬ್ಬಳ್ಳಿ ನಗರ | ಪಿ ವಿ ಮೋಹನ್ |
| ಉತ್ತರ ಕನ್ನಡ | ಐವಾನ್ ಡಿಸೋಜಾ |
| ಗುಲಬರ್ಗಾ | ಬಸವರಾಜ ರಾಯರೆಡ್ಡಿ |
| ಯಾದಗಿರಿ | ಶರಣಪ್ಪ ಮತ್ತೂರ್ |
| ಬೀದರ್ | ಡಾ.ಶರಣಪ್ರಕಾಶ್ ಪಾಟೀಲ್ |
| ರಾಯಚೂರು | ಹೆಚ್ ಆಂಜನೇಯ |
| ಕೊಪ್ಪಳ | ಸಂತೋಷ್ ಲಾಡ್ |
| ಬಳ್ಳಾರಿ ನಗರ | ಡಾ.ಎಲ್.ಹನುಮಂತಯ್ಯ |
| ಬಳ್ಳಾರಿ ಗ್ರಾಮಾಂತರ | ಡಾ.ಎಲ್ ಹನುಮಂತಯ್ಯ |
| ಮಂಡ್ಯ | ಜಿ.ಸಿ ಚಂದ್ರಶೇಖರ್ |
| ದಕ್ಷಿಣ ಕನ್ನಡ | ಮಧುಬಂಗಾರಪ್ಪ |
| ಕೊಡಗು | ವಿನಯ್ ಕುಮಾರ್ ಸೊರಕಿ |
| ಮೈಸೂರು ನಗರ | ಎಸ್ ಇ ಸುದೀಂಧ್ರ |
| ಮೈಸೂರು ಗ್ರಾಮಾಂತರ | ಸುರಜ್ ಹೆಗಡೆ |
| ಉಡುಪಿ | ಅಭಯ್ ಚಂದ್ರ ಜೈನ್ |
| ಚಿಕ್ಕಮಗಳೂರು | ಬಿ ರಾಮನಾಥ್ ರೈ |
| ಹಾಸನ | ಡಿಕೆ ಸುರೇಶ್ |
| ಚಾಮರಾಜನಗರ | ಚೆಲುವರಾಯಸ್ವಾಮಿ |







- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ