ರಾಜ್ಯದ ಹವಾಮಾನ ವರದಿ (Weather Report) 09-05-2022
ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ
ರಾಯಚೂರು ಅತ್ಯಧಿಕ 40° ಸಿ ಹೊಂದಿದೆ.
SL.No | DISTRICT | WHEATHER | RAIN PROBABLITY |
1. | ಬಾಗಲಕೋಟೆ | 40 C – 26 C | ಮೋಡ ಕವಿದ ವಾತಾವರಣ |
2. | ಬೆಂಗಳೂರು ಗ್ರಾಮಾಂತರ | 32 C -22 C | ಮೋಡ ಕವಿದ ವಾತಾವರಣ |
3. | ಬೆಂಗಳೂರು ನಗರ | 32 C – 22 C | ಮೋಡ ಕವಿದ ವಾತಾವರಣ |
4. | ಬೆಳಗಾವಿ | 35 C – 23 C | ಮೋಡ ಕವಿದ ವಾತಾವರಣ |
5. | ಬಳ್ಳಾರಿ | 38 C – 27 C | ಮೋಡ ಕವಿದ ವಾತಾವರಣ |
6. | ಬೀದರ್ | 39 C – 26 C | ಮೋಡ ಕವಿದ ವಾತಾವರಣ |
7. | ವಿಜಯಪುರ | 41 C – 27 C | ಮೋಡ ಕವಿದ ವಾತಾವರಣ |
8. | ಚಾಮರಾಜನಗರ | 32 C – 22 C | ಮಳೆಯ ಸಂಭವನೀಯತೆ – 40%, ಮೋಡ ಕವಿದ ವಾತಾವರಣ |
9. | ಚಿಕ್ಕಬಳ್ಳಾಪುರ | 32 C – 22 C | ಮೋಡ ಕವಿದ ವಾತಾವರಣ |
10. | ಚಿಕ್ಕಮಗಳೂರು | 29 C – 20 C | ಮಳೆಯ ಸಂಭವನೀಯತೆ – 50%,ಮೋಡ ಕವಿದ ವಾತಾವರಣ |
11. | ಚಿತ್ರದುರ್ಗ | 34 C – 23 C | ಮೋಡ ಕವಿದ ವಾತಾವರಣ |
12. | ದಕ್ಷಿಣಕನ್ನಡ | 32 C – 27 C | ಮೋಡ ಕವಿದ ವಾತಾವರಣ |
13. | ದಾವಣಗೆರೆ | 35 C – 25 C | ಮೋಡ ಕವಿದ ವಾತಾವರಣ |
14. | ಧಾರವಾಡ | 36 C – 23 C | ಮೋಡ ಕವಿದ ವಾತಾವರಣ |
15. | ಗದಗ | 37 C – 24 C | ಮೋಡ ಕವಿದ ವಾತಾವರಣ |
16. | ಕಲ್ಬುರ್ಗಿ | 41 C – 28 C | ಮೋಡ ಕವಿದ ವಾತಾವರಣ |
17. | ಹಾಸನ | 31 C – 21 C | ಮಳೆಯ ಸಂಭವನೀಯತೆ – 50%, ಮೋಡ ಕವಿದ ವಾತಾವರಣ |
18. | ಹಾವೇರಿ | 36 C – 24 C | ಮೋಡ ಕವಿದ ವಾತಾವರಣ |
19. | ಕೊಡಗು | 27 C – 19 C | ಮೋಡ ಕವಿದ ವಾತಾವರಣ |
20. | ಕೋಲಾರ | 33 C – 23 C | ಮೋಡ ಕವಿದ ವಾತಾವರಣ |
21. | ಕೊಪ್ಪಳ | 37 C – 25 C | ಮೋಡ ಕವಿದ ವಾತಾವರಣ |
22. | ಮಂಡ್ಯ | 33 C – 23 C | ಮಳೆಯ ಸಂಭವನೀಯತೆ – 50%,ಮೋಡ ಕವಿದ ವಾತಾವರಣ |
23. | ಮೈಸೂರು | 32 C – 22 C | ಮಳೆಯ ಸಂಭವನೀಯತೆ – 60%,ಮೋಡ ಕವಿದ ವಾತಾವರಣ |
24. | ರಾಯಚೂರು | 40 C – 28 C | ಮೋಡ ಕವಿದ ವಾತಾವರಣ |
25. | ರಾಮನಗರ | 33 C – 23 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%, |
26. | ಶಿವಮೊಗ್ಗ | 34 C – 23 C | ಮಳೆಯ ಸಂಭವನೀಯತೆ – 40%,ಮೋಡ ಕವಿದ ವಾತಾವರಣ |
27. | ತುಮಕೂರು | 33 C – 22 C | ಬಿಸಿಲು, ಮೋಡ ಕವಿದ ವಾತಾವರಣ |
28. | ಉಡುಪಿ | 33 C – 28 C | ಮೋಡ ಕವಿದ ವಾತಾವರಣ |
29. | ವಿಜಯನಗರ | 38 C – 26 C | ಮೋಡ ಕವಿದ ವಾತಾವರಣ |
30. | ಯಾದಗಿರಿ | 41 C – 28 C | ಬಿಸಿಲು, ಮೋಡ ಕವಿದ ವಾತಾವರಣ |
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
- ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು