ಮುಂಬೈನಲ್ಲಿ ನಡೆದ CSK – RCB ನಡುವಿನ ರಣ ರೋಚಕ ಪಂದ್ಯದಲ್ಲಿ RCB 13 ರನ್ ಗಳಿಂದ ಭರ್ಜರಿ ಜಯ ಗಳಿಸಿತು.
RCB ಗೆಲುವು ಸಾಧಿಸುವ ಮೂಲಕ 4 ನೇ ಸ್ಥಾನಕ್ಕೆ ಏರಿತು. ಅಲ್ಲದೆ ಪ್ಲೇ ಆಫ್ ಪಂದ್ಯದ ಅವಕಾಶಕ್ಕೆ ಒಂದು ಮೆಟ್ಟಿಲು ಏರಿದಂತಾಯಿತು.
ಟಾಸ್ ಗೆದ್ದ CSK ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಬ್ಯಾಟ್ ಆರಂಭಿಸಿದ RCB ತಂಡ 20 ಓವರ್ ಗಳಲ್ಲಿ 173 ರನ್ ಗಳ ಗುರಿ ನೀಡಿತು.
ನಂತರ CSK ತಂಡವು 160 ರನ್. ಗಳಿಸಿ 13 ರನ್ ಗಳಿಂದ ಮಣಿತು. ಕಾನ್ವೆ ಹೊರತು ಪಡಿಸಿ ಉಳಿದ ಆಟಗಾರರು ನಿರೀಕ್ಷಿತ ರನ್ ಗಳನ್ನು. ಗಳಿಸುವಲ್ಲಿ ವಿಫಲರಾದರು.
RCB ತಂಡದ ಸಾಂಘಿಕ ಹೋರಾಟವು 13 ರನ್ ಗಳಿಂದ ಜಯ ಸಾಧಿಸುವಂತೆ ಮಾಡಿತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಗಾಯಗೊಂಡ ಜಸ್ಪ್ರೀತ್ ಬುಮ್ರಾ IPL ನಿಂದ ಹೊರಗುಳಿಯುವ ಸಾಧ್ಯತೆ!
ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ಶರ್ಮಾ ನಿವೃತ್ತಿ?
ಏಕದಿನ ಕ್ರಿಕೆಟ್ಗೆ ಸ್ಟೀವ್ ಸ್ಮಿತ್ ವಿದಾಯ: ಆಸ್ಟ್ರೇಲಿಯಾ ಬ್ಯಾಟಿಂಗ್ ದಿಗ್ಗಜನ ನಿವೃತ್ತಿ ಘೋಷಣೆ