ರಾಜ್ಯದ ಹವಾಮಾನ ವರದಿ (Weather Report) : 02-05-2022
ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 37 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ
ರಾಯಚೂರು ಅತ್ಯಧಿಕ 41° ಸಿ ಹೊಂದಿದೆ.
SL.No | DISTRICT | WHEATHER | RAIN PROBABLITY |
1. | ಬಾಗಲಕೋಟೆ | 41 C – 24 C | ಬಿಸಿಲು |
2. | ಬೆಂಗಳೂರು ಗ್ರಾಮಾಂತರ | 34 C -19 C | ಬಿಸಿಲು,ಮೋಡ ಕವಿದ ವಾತಾವರಣ |
3. | ಬೆಂಗಳೂರು ನಗರ | 35 C – 22 C | ಬಿಸಿಲು, ಮೋಡ ಕವಿದ ವಾತಾವರಣ |
4. | ಬೆಳಗಾವಿ | 36 C – 21 C | ಬಿಸಿಲು |
5. | ಬಳ್ಳಾರಿ | 41 C – 26 C | ಬಿಸಿಲು |
6. | ಬೀದರ್ | 39 C – 28 C | ಬಿಸಿಲು, ಮೋಡ ಕವಿದ ವಾತಾವರಣ |
7. | ವಿಜಯಪುರ | 40 C – 26 C | ಬಿಸಿಲು |
8. | ಚಾಮರಾಜನಗರ | 35 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
9. | ಚಿಕ್ಕಬಳ್ಳಾಪುರ | 36 C – 22 C | ಬಿಸಿಲು, ಮೋಡ ಕವಿದ ವಾತಾವರಣ |
10. | ಚಿಕ್ಕಮಗಳೂರು | 34 C – 20 C | ಮಳೆಯ ಸಂಭವನೀಯತೆ – 50% |
11. | ಚಿತ್ರದುರ್ಗ | 37 C – 23 C | ಬಿಸಿಲು |
12. | ದಕ್ಷಿಣಕನ್ನಡ | 34 C – 27 C | ಬಿಸಿಲು, ಮೋಡ ಕವಿದ ವಾತಾವರಣ |
13. | ದಾವಣಗೆರೆ | 38 C – 23 C | ಬಿಸಿಲು |
14. | ಧಾರವಾಡ | 37 C – 22 C | ಬಿಸಿಲು |
15. | ಗದಗ | 39 C – 23 C | ಬಿಸಿಲು |
16. | ಕಲ್ಬುರ್ಗಿ | 41 C – 28 C | ಬಿಸಿಲು |
17. | ಹಾಸನ | 34 C – 21 C | ಮಳೆಯ ಸಂಭವನೀಯತೆ – 50% |
18. | ಹಾವೇರಿ | 38 C – 23 C | ಬಿಸಿಲು |
19. | ಕೊಡಗು | 31 C – 20 C | ಮಳೆಯ ಸಂಭವನೀಯತೆ – 80% |
20. | ಕೋಲಾರ | 36 C – 23 C | ಬಿಸಿಲು |
21. | ಕೊಪ್ಪಳ | 39 C – 24 C | ಬಿಸಿಲು |
22. | ಮಂಡ್ಯ | 37 C – 23 C | ಬಿಸಿಲು, ಮಳೆಯ ಸಂಭವನೀಯತೆ – 50% |
23. | ಮೈಸೂರು | 36 C – 22 C | ಬಿಸಿಲು, ಮಳೆಯ ಸಂಭವನೀಯತೆ – 80% |
24. | ರಾಯಚೂರು | 42 C – 28 C | ಬಿಸಿಲು |
25. | ರಾಮನಗರ | 34 C – 24 C | ಮಳೆಯ ಸಂಭವನೀಯತೆ – 50% |
26. | ಶಿವಮೊಗ್ಗ | 38 C – 23 C | ಬಿಸಿಲು |
27. | ತುಮಕೂರು | 36 C – 22 C | ಬಿಸಿಲು |
28. | ಉಡುಪಿ | 34 C – 28 C | ಮೋಡ ಕವಿದ ವಾತಾವರಣ, ಬಿಸಿಲು |
29. | ವಿಜಯನಗರ | 41 C – 26 C | ಬಿಸಿಲು |
30. | ಯಾದಗಿರಿ | 42 C – 28 C | ಬಿಸಿಲು |
- ಭಾರಿ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ
- ಮುಂದಿನ 4 ದಿನಗಳಲ್ಲಿ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ