ರಾಜ್ಯದ ಹವಾಮಾನ ವರದಿ (Weather Report) : 2-05-2022

Team Newsnap
3 Min Read

ರಾಜ್ಯದ ಹವಾಮಾನ ವರದಿ (Weather Report) : 02-05-2022

ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 37 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ

ರಾಯಚೂರು ಅತ್ಯಧಿಕ 41° ಸಿ ಹೊಂದಿದೆ.

SL.NoDISTRICTWHEATHERRAIN PROBABLITY
1.ಬಾಗಲಕೋಟೆ 41 C – 24 Cಬಿಸಿಲು
2.ಬೆಂಗಳೂರು ಗ್ರಾಮಾಂತರ 34 C -19 Cಬಿಸಿಲು,ಮೋಡ ಕವಿದ ವಾತಾವರಣ
3.ಬೆಂಗಳೂರು ನಗರ35 C – 22 Cಬಿಸಿಲು, ಮೋಡ ಕವಿದ ವಾತಾವರಣ
4.ಬೆಳಗಾವಿ 36 C – 21 Cಬಿಸಿಲು
5.ಬಳ್ಳಾರಿ 41 C – 26 Cಬಿಸಿಲು
6.ಬೀದರ್ 39 C – 28 Cಬಿಸಿಲು, ಮೋಡ ಕವಿದ ವಾತಾವರಣ
7.ವಿಜಯಪುರ 40 C – 26 Cಬಿಸಿಲು
8.ಚಾಮರಾಜನಗರ 35 C – 23 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
9.ಚಿಕ್ಕಬಳ್ಳಾಪುರ 36 C – 22 Cಬಿಸಿಲು, ಮೋಡ ಕವಿದ ವಾತಾವರಣ
10.ಚಿಕ್ಕಮಗಳೂರು34 C – 20 Cಮಳೆಯ ಸಂಭವನೀಯತೆ – 50%
11.ಚಿತ್ರದುರ್ಗ 37 C – 23 Cಬಿಸಿಲು
12.ದಕ್ಷಿಣಕನ್ನಡ34 C – 27 Cಬಿಸಿಲು, ಮೋಡ ಕವಿದ ವಾತಾವರಣ
13.ದಾವಣಗೆರೆ 38 C – 23 Cಬಿಸಿಲು
14.ಧಾರವಾಡ 37 C – 22 Cಬಿಸಿಲು
15.ಗದಗ39 C – 23 Cಬಿಸಿಲು
16.ಕಲ್ಬುರ್ಗಿ 41 C – 28 Cಬಿಸಿಲು
17.ಹಾಸನ34 C – 21 C ಮಳೆಯ ಸಂಭವನೀಯತೆ – 50%
18.ಹಾವೇರಿ 38 C – 23 Cಬಿಸಿಲು
19.ಕೊಡಗು 31 C – 20 C ಮಳೆಯ ಸಂಭವನೀಯತೆ – 80%
20.ಕೋಲಾರ 36 C – 23 Cಬಿಸಿಲು
21.ಕೊಪ್ಪಳ 39 C – 24 Cಬಿಸಿಲು
22.ಮಂಡ್ಯ 37 C – 23 Cಬಿಸಿಲು, ಮಳೆಯ ಸಂಭವನೀಯತೆ – 50%
23.ಮೈಸೂರು 36 C – 22 Cಬಿಸಿಲು, ಮಳೆಯ ಸಂಭವನೀಯತೆ – 80%
24.ರಾಯಚೂರು 42 C – 28 Cಬಿಸಿಲು
25.ರಾಮನಗರ 34 C – 24 Cಮಳೆಯ ಸಂಭವನೀಯತೆ – 50%
26.ಶಿವಮೊಗ್ಗ 38 C – 23 Cಬಿಸಿಲು
27.ತುಮಕೂರು 36 C – 22 Cಬಿಸಿಲು
28.ಉಡುಪಿ 34 C – 28 Cಮೋಡ ಕವಿದ ವಾತಾವರಣ, ಬಿಸಿಲು
29.ವಿಜಯನಗರ41 C – 26 Cಬಿಸಿಲು
30.ಯಾದಗಿರಿ 42 C – 28 Cಬಿಸಿಲು
WEATHER REPORT
Share This Article
Leave a comment