ರಾಜ್ಯದ ಹವಾಮಾನ ವರದಿ (Weather Report) : 29-04-2022
ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ ಸಾಧ್ಯತೆ ಇದೆ.
ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿನ ವಾತಾವರಣ ಇರಲಿದೆ. ರಾಜ್ಯದ ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 37 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಯಚೂರು ಅತ್ಯಧಿಕ 41° ಸಿ ಹೊಂದಿದೆ.
| SL.No | DISTRICT | WHEATHER | RAIN PROBABLITY |
| 1. | ಬಾಗಲಕೋಟೆ | 39 C – 27 C | ಬಿಸಿಲು , ಮೋಡ ಕವಿದ ವಾತಾವರಣ |
| 2. | ಬೆಂಗಳೂರು ಗ್ರಾಮಾಂತರ | 35 C -22 C | ಬಿಸಿಲು |
| 3. | ಬೆಂಗಳೂರು ನಗರ | 35 C – 22 C | ಬಿಸಿಲು |
| 4. | ಬೆಳಗಾವಿ | 36 C – 23 C | ಬಿಸಿಲು |
| 5. | ಬಳ್ಳಾರಿ | 40 C – 27 C | ಬಿಸಿಲು |
| 6. | ಬೀದರ್ | 39 C – 26 C | ಬಿಸಿಲು |
| 7. | ವಿಜಯಪುರ | 39 C – 27 C | ಬಿಸಿಲು |
| 8. | ಚಾಮರಾಜನಗರ | 36 C – 23 C | ಬಿಸಿಲು, ಮೋಡ ಕವಿದ ವಾತಾವರಣ |
| 9. | ಚಿಕ್ಕಬಳ್ಳಾಪುರ | 36 C – 22 C | ಬಿಸಿಲು |
| 10. | ಚಿಕ್ಕಮಗಳೂರು | 33 C – 21 C | ಮಳೆಯ ಸಂಭವನೀಯತೆ – 60%, ಮೋಡ ಕವಿದ ವಾತಾವರಣ |
| 11. | ಚಿತ್ರದುರ್ಗ | 37 C – 23 C | ಮಳೆಯ ಸಂಭವನೀಯತೆ – 40%, ಮೋಡ ಕವಿದ ವಾತಾವರಣ |
| 12. | ದಕ್ಷಿಣಕನ್ನಡ | 33 C – 27 C | ಮಳೆಯ ಸಂಭವನೀಯತೆ – 40%, ಮೋಡ ಕವಿದ ವಾತಾವರಣ |
| 13. | ದಾವಣಗೆರೆ | 37 C – 24 C | ಬಿಸಿಲು, ಮೋಡ ಕವಿದ ವಾತಾವರಣ |
| 14. | ಧಾರವಾಡ | 36 C – 23 C | ಬಿಸಿಲು, ಮೋಡ ಕವಿದ ವಾತಾವರಣ |
| 15. | ಗದಗ | 38 C – 24 C | ಬಿಸಿಲು |
| 16. | ಕಲ್ಬುರ್ಗಿ | 41 C – 28 C | ಬಿಸಿಲು |
| 17. | ಹಾಸನ | 34 C – 21 C | ಬಿಸಿಲು, ಮೋಡ ಕವಿದ ವಾತಾವರಣ |
| 18. | ಹಾವೇರಿ | 37 C – 24 C | ಬಿಸಿಲು, ಮಳೆಯ ಸಂಭವನೀಯತೆ – 40% |
| 19. | ಕೊಡಗು | 29 C – 20 C | ಮಳೆಯ ಸಂಭವನೀಯತೆ – 80% |
| 20. | ಕೋಲಾರ | 37 C – 22 C | ಬಿಸಿಲು, ಮಳೆಯ ಸಂಭವನೀಯತೆ – 40% |
| 21. | ಕೊಪ್ಪಳ | 38 C – 26 C | ಬಿಸಿಲು |
| 22. | ಮಂಡ್ಯ | 37 C – 23 C | ಬಿಸಿಲು |
| 23. | ಮೈಸೂರು | 36 C – 23 C | ಬಿಸಿಲು |
| 24. | ರಾಯಚೂರು | 41 C – 28 C | ಬಿಸಿಲು |
| 25. | ರಾಮನಗರ | 37 C – 23 C | ಬಿಸಿಲು |
| 26. | ಶಿವಮೊಗ್ಗ | 36 C – 24 C | ಬಿಸಿಲು, ಮೋಡ ಕವಿದ ವಾತಾವರಣ |
| 27. | ತುಮಕೂರು | 36 C – 22 C | ಬಿಸಿಲು |
| 28. | ಉಡುಪಿ | 34 C – 26 C | ಮೋಡ ಕವಿದ ವಾತಾವರಣ, ಬಿಸಿಲು |
| 29. | ವಿಜಯನಗರ | 39 C – 27 C | ಬಿಸಿಲು |
| 30. | ಯಾದಗಿರಿ | 40 C – 28 C | ಬಿಸಿಲು |
ಇದನ್ನು ಓದಿ : ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ: ಸಿಕ್ಕ ಸಿಕ್ಕಲ್ಲಿ ಉಗುಳಿದರೆ ದಂಡ ಕಟ್ಟಲು ರೆಡಿ ಇರಿ !


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು