July 30, 2025

Newsnap Kannada

The World at your finger tips!

WhatsApp Image 2022 01 20 at 8.29.03 AM

ಕನ್ನಡ ಚಿತ್ರರಂಗದ ನಿರ್ದೇಶಕ ಪ್ರದೀಪ್ ರಾಜ್ ಕೊರೊನಾಗೆ ಬಲಿ

Spread the love

ಕನ್ನಡದ ಕಿರಾತಕ ಸೇರಿದಂತೆ ಹಲವು ಚಿತ್ರಗಳನ್ನು ನಿದೇ೯ಶನ ಮಾಡಿದ್ದ ಪ್ರದೀಪ್ ರಾಜ್ (46)ಇಂದು ಬೆಳಗಿನ ಜಾವ ವಿಧಿವಶರಾದರು.

ಪತ್ನಿ ಇಬ್ಬರು ಮಕ್ಕಳು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಕೊವಿಡ್ ಸೋಂಕಿನಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಕಿರಾತಕ, ಅಂಜದ ಗಂಡು ಹಾಗೂ ಬೆಂಗಳೂರು 23 ಚಿತ್ರ ಸೇರಿದಂತೆ ಹಲವು ಚಿತ್ರಗಳ ನಿರ್ದೇಶನ ಮಾಡಿದ್ದರು.

error: Content is protected !!