ನೈರುತ್ಯ ರೈಲ್ವೆ ವಲಯವು ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಇದರಲ್ಲಿ ಎರಡು ಎಕ್ಸ್ಪ್ರೆಸ್, ಇನ್ನೆರಡು ಪ್ಯಾಸೆಂಜರ್ ವಿಶೇಷ ರೈಲುಗಳು ಎಂದು ಮುಖ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈಲು ಸಂಖ್ಯೆ ೦೭೩೧೩/೦೭೩೧೪ ಮೈಸೂರು-ಎಜ್ವಾನೂರ್- ಮೈಸೂರು ಪ್ರತಿದಿನ ಕಾಯ್ದಿರಿಸದ ಎಕ್ಸ್ಪ್ರೆಸ್ ವಿಶೇಷ ರೈಲು, ರೈಲು ಸಂಖ್ಯೆ ೦೭೩೧೫/೦೭೩೧೬ ಎಜ್ವಾನೂರ್-ಸೇಲಂ-ಎಜ್ವಾನೂರ್ ಪ್ರತಿದಿನ ಕಾಯ್ದಿರಿಸದ ಎಕ್ಸ್ಪ್ರೆಸ್ ವಿಶೇಷ ರೈಲು.
ರೈಲು ಸಂಖ್ಯೆ ೦೭೩೨೭/೦೭೩೨೮ ಮೈಸೂರು-ಚಾಮರಾಜನಗರ- ಮೈಸೂರು-ದೈನಂದಿನ ಕಾಯ್ದಿರಿಸದ ರೈಲು ಹಾಗೂ ಸಂಖ್ಯೆ ೦೭೩೪೫/೦೭೩೪೬ ಚಾಮರಾಜನಗರ-ಕೆಎಸ್‌ಆರ್ ಬೆಂಗಳೂರು-ಚಾಮರಾಜನಗರ ದೈನಂದಿನ ಕಾಯ್ದಿರಿಸದ ಪ್ರಯಾಣಿಕರ ವಿಶೇಷ ರೈಲು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು