December 25, 2024

Newsnap Kannada

The World at your finger tips!

vinay1

ವಿನಯ್‌ ಕುಲಕರ್ಣಿಗೆ ಸುಪ್ರೀಂ ‌ಷರತ್ತು‌ ಬದ್ದ ಜಾಮೀನು ಸೆರೆವಾಸ ಅಂತ್ಯ- ಧಾರವಾಡಕ್ಕೆ ನೋ ಎಂಟ್ರಿ !

Spread the love

ಜಿ ಪ‌ಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಇಂದು ಷರತ್ತು ಬದ್ದ ಜಾಮೀನು ನೀಡಿದೆ.

ಸುಪ್ರೀಂಕೋಟ್ ೯ ಈ ಜಾಮೀನು ನೀಡುವುದರ ಮೂಲಕ ವಿನಯ್ ಕುಲಕರ್ಣಿ ಯ 9 ತಿಂಗಳು 6 ದಿನದ ಸೆರೆ ವಾಸ ಅಂತ್ಯಗೊಂಡಂತೆ ಆಗಿದೆ.

ಕುಲಕರ್ಣಿಗೆ ಪ್ರಮುಖ ಎರಡು ಷರತ್ತು ವಿಧಿಸಲಾಗಿದೆ. ಯಾವುದೇ ಕಾರಣಕ್ಕೂ ಧಾರವಾಡ ಪ್ರವೇಶ ಮಾಡಕೂಡದು. ವಾರಕ್ಕೆ ಎರಡು ಬಾರಿ ಪೋಲಿಸ್ ಠಾಣೆಗೆ ಹೋಗಿ ಸಹಿ ಮಾಡು ಷರತ್ತು ವಿಧಿಸಲಾಗಿದೆ.‌

Copyright © All rights reserved Newsnap | Newsever by AF themes.
error: Content is protected !!