ಸಿಎಂ ನಿವಾಸಕ್ಕೆ ಭೇಟಿ ನೀಡಿ, ಸಿಎಂ ಯಡಿಯೂರಪ್ಪ ನವರಿಗೆ ಬೆಂಬಲ ಸೂಚಿಸಲು ಬಂದ ಸ್ವಾಮೀಜಿಗಳಿಗೆ ಕೊಡಲಾದ ಕವರ್ ನಲ್ಲಿ ಏನಿತ್ತು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ಕೆ ಆರ್ ಡಿ ಸಿಎಲ್ ಅಧ್ಯಕ್ಷ ಎಂ ರುದ್ರೇಶ್ ಸ್ವತಃ ಸ್ವಾಮೀಜಿಗಳಿಗೆ ಕವರ್ ಹಂಚುತ್ತಿದ್ದಾರೆ. ಈ ಸಂಗತಿ ಬಗ್ಗೆ ವಿಡಿಯೋ ವೈರಲ್ ಆಗಿದೆ.
ಆದರೆ ಈ ಕವರ್ ನಲ್ಲಿ ಕ್ಯಾಷ್ ಇದೆಯೋ , ಚೆಕ್ ಇದೆಯೋ ಅಥವಾ ಖಾಲಿ ಕವರ್ ಕೊಟ್ಟು ಸ್ವಾಮೀಜಿಗಳ ಸಮೂಹವನ್ನೇ ಯಾಮಾರಿಸಲಾಯಿತೆ ಎಂಬ ಅನೇಕ ತರ್ಕಕ್ಕೆ ಸಿಗದೇ ಇರುವ ಅನೇಕ ಪ್ರಶ್ನೆಗಳನ್ನು ತಲೆಗೆ ಹುಳು ಬಿಟ್ಟು ಕೊಂಡು ಉತ್ತರ ಹುಡುಕುತ್ತಿದ್ದಾರೆ.
ಸ್ವಾಮೀಜಿಗಳಿಗೆ ಕವರ್ ಹಂಚುವ ದೃಷ್ಯದ ವಿಡಿಯೋ ವೈರಲ್ ಅಗಿದೆ. ಕವರ್ ಹಂಚಿಕೆ ಮಾತ್ರ ನಿಗೂಢವಾಗಿ ಉಳಿದಿಲ್ಲ. ಆದರೆ ಕವರ್ ಒಳಗೆ ಏನಿತ್ತು ಎಂಬುದು ನಿಗೂಢವಾಗಿ ಹೊಯ್ತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ