July 28, 2021

Newsnap Kannada

The World at your finger tips!

ರಾಜ್ಯದಲ್ಲಿ ಬುಧವಾರ 1,639 ಕೊರೊನಾ ಪಾಸಿಟಿವ್ ಪ್ರಕರಣಗಳು: 36 ಮಂದಿ ಸಾವು

Spread the love

ರಾಜ್ಯದಲ್ಲಿ ಬುಧವಾರ 1,639 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 36 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,88,341 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,214
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,26,411
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 25,645 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 36
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,262

ಜಿಲ್ಲಾವಾರು ವಿವರ :

ಬಾಗಲಕೋಟೆ 03
ಬಳ್ಳಾರಿ 14
ಬೆಳಗಾವಿ 61
ಬೆಂಗಳೂರು ಗ್ರಾಮಾಂತರ 25
ಬೆಂಗಳೂರು ನಗರ 419
ಬೀದರ್ 00
ಚಾಮರಾಜನಗರ 22
ಚಿಕ್ಕಬಳ್ಳಾಪುರ 15
ಚಿಕ್ಕಮಗಳೂರು 92
ಚಿತ್ರದುರ್ಗ 29
ದಕ್ಷಿಣಕನ್ನಡ 190
ದಾವಣಗೆರೆ 13
ಧಾರವಾಡ 19
ಗದಗ 01
ಹಾಸನ 141
ಹಾವೇರಿ 02
ಕಲಬುರಗಿ 02
ಕೊಡಗು 63
ಕೋಲಾರ 35
ಕೊಪ್ಪಳ 05
ಮಂಡ್ಯ 60
ಮೈಸೂರು 160
ರಾಯಚೂರು 01
ರಾಮನಗರ 05
ಶಿವಮೊಗ್ಗ 37
ತುಮಕೂರು 63
ಉಡುಪಿ 104
ಉತ್ತರಕನ್ನಡ 48
ವಿಜಯಪುರ 10
ಯಾದಗಿರಿ 00

error: Content is protected !!