February 21, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಗುರುವಾರ‌ 5,983 ಕೊರೊನಾ ಪ್ರಕರಣ :138 ಮಂದಿ ಸಾವು

Spread the love

ರಾಜ್ಯದಲ್ಲಿ ಗುರುವಾರ‌ 5,983 ಕೊರೊನಾ ಪಾಸಿಟಿವ್ ‌ ಪ್ರಕರಣಗಳು ವರದಿಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 138 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27,90,338 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 10,685
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,10,157
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,46,726 ಕ್ಕೆ ಇಳಿಕೆ.
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 33,434

ಜಿಲ್ಲಾವಾರು ವಿವರ :

ಬಾಗಲಕೋಟೆ 22
ಬಳ್ಳಾರಿ 128
ಬೆಳಗಾವಿ 172
ಬೆಂಗಳೂರು ಗ್ರಾಮಾಂತರ 226
ಬೆಂಗಳೂರು ನಗರ 1,209
ಬೀದರ್ 08
ಚಾಮರಾಜನಗರ 98
ಚಿಕ್ಕಬಳ್ಳಾಪುರ 119
ಚಿಕ್ಕಮಗಳೂರು 198
ಚಿತ್ರದುರ್ಗ 110
ದಕ್ಷಿಣಕನ್ನಡ 679
ದಾವಣಗೆರೆ 153
ಧಾರವಾಡ 86
ಗದಗ 34
ಹಾಸನ 424
ಹಾವೇರಿ 42
ಕಲಬುರಗಿ 25
ಕೊಡಗು 152
ಕೋಲಾರ 145
ಕೊಪ್ಪಳ 48
ಮಂಡ್ಯ 309
ಮೈಸೂರು 596
ರಾಯಚೂರು 16
ರಾಮನಗರ 37
ಶಿವಮೊಗ್ಗ 229
ತುಮಕೂರು 289
ಉಡುಪಿ 166
ಉತ್ತರಕನ್ನಡ 169
ವಿಜಯಪುರ 83
ಯಾದಗಿರಿ 11

error: Content is protected !!