ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಅಗತ್ಯವಾಗಿರುವ ವ್ಯಾಕ್ಸಿನೇಷನ್ ಲಭ್ಯತೆ , ವ್ಯಾಕ್ಸಿನೇಷನ್ ಹಾಕಿಸಿಕೊಂಡವರು, ವಾರಿಯಸ್೯ಗಳು , ಎರಡನೇ ಡೋಸ್ ಹಾಕಿಸಿಕೊಂಡವರು ಇತ್ಯಾದಿ ವಿವರಗಳು.
ಕಳೆದ ಜನವರಿ 16 ರಿಂದ ಮೇ 28 ರವರೆಗೆ ದೇಶದಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಂಡವರು 20.80 ಕೋಟಿ.
ರಾಜ್ಯಗಳ ವಿವರ:
ರಾಜ್ಯ | ವ್ಯಾಕ್ಸಿನೇಷನ್ ಹಾಕಿಸಿಕೊಂಡವರು(in lakhs) |
ದೆಹಲಿ | 52.64 |
ಮಧ್ಯ ಪ್ರದೇಶ | 106.76 |
ಕರ್ನಾಟಕ | 128.22 |
ತಮಿಳುನಾಡು | 84.38 |
ಪಾಂಡಿಚೇರಿ | 2.57 |
ಕೇರಳ | 89.01 |
ಆಂಧ್ರ | 90.41 |
ತೆಲಂಗಾಣ | 57 |
ಉತ್ತರ ಪ್ರದೇಶ | 175.55 |
ಗುಜರಾತ್ | 162.85 |
ರಾಜಸ್ಥಾನ | 167.92 |
ಓರಿಸ್ಸಾ | 76.20 |
ಪಶ್ಚಿಮ ಬಂಗಾಳ | 137.28 |
ಹರಿಯಾಣ | 58.41 |
ಪಂಜಾಬ್ | 49.63 |
ಅಸ್ಸಾಂ | 41.91 |
ಸಿಕ್ಕಿಂ | 2.39 |
ಅರುಣಾಚಲ ಪ್ರದೇಶ | 3.30 |
ಬಿಹಾರ್ | 105.01 |
ದೇಶದಲ್ಲಿ 2. 24 ಕೋಟಿ ವ್ಯಾಕ್ಸಿನೇಷನ್ ಲಭ್ಯತೆ ಇದೆ
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ