ರಾಜ್ಯದಲ್ಲಿ ಮಂಗಳವಾರ 30,309 ಮಂದಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ರಾಜ್ಯದಲ್ಲಿ ಸೋಂಕಿತ ಪ್ರಮಾಣ ಇಳಿಯುತ್ತಿದೆ. ಆದರೆ 525 ಮಂದಿ ಸಾವನ್ನಪ್ಪಿದ್ದಾರೆ.
- ಮಂಗಳವಾರ 58,395 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಯಾಗಿದ್ದಾರೆ.
- ಈವರೆಗೆ 16,74,487 ಮಂದಿ ಗುಣಮುಖರಾದಂತಾಗಿದೆ.
- ಇಂದು 525 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 22,838ಕ್ಕೆ ಏರಿಕೆಯಾಗಿದೆ.
- ಸದ್ಯ ರಾಜ್ಯದಲ್ಲಿ 5,75,028 ಆ್ಯಕ್ಟಿವ್ ಪ್ರಕರಣಗಳಿವೆ
- ರಾಜ್ಯದಲ್ಲಿ ಇಂದು 12,535 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 80,712 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 93,247 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.
- ಈ ಪೈಕಿ ಇಂದು 30,309 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
- ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 22,72,374ಕ್ಕೆ ಏರಿಕೆಯಾಗಿದೆ. *ಬೆಂಗಳೂರಿನಲ್ಲಿ ಇಂದು 8,676 ಹೊಸ ಪ್ರಕರಣಗಳು ದಾಖಲಾಗಿದೆ. 298 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
- ಬೆಂಗಳೂರು ಗ್ರಾಮಾಂತರ 1339, ಬಳ್ಳಾರಿಯಲ್ಲಿ 1799, ಬೆಳಗಾವಿ 2118, ದಕ್ಷಿಣ ಕನ್ನಡ 777, ಕೋಲಾರ 1021, ಮೈಸೂರು 1916, ಶಿವಮೊಗ್ಗ 1168, ತುಮಕೂರು 1562 ಹಾಗೂ ಉತ್ತರ ಕನ್ನಡದಲ್ಲಿ 803 ಪ್ರಕರಣಗಳು ದಾಖಲಾಗಿವೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 295 |
ಬಳ್ಳಾರಿ | 1799 |
ಬೆಳಗಾವಿ | 2118 |
ಬೆಂಗಳೂರು ಗ್ರಾಮಾಂತರ | 1339 |
ಬೆಂಗಳೂರು ನಗರ | 8676 |
ಬೀದರ್ | 113 |
ಚಾಮರಾಜನಗರ | 345 |
ಚಿಕ್ಕಬಳ್ಳಾಪುರ | 339 |
ಚಿಕ್ಕಮಗಳೂರು | 401 |
ಚಿತ್ರದುರ್ಗ | 436 |
ದಕ್ಷಿಣಕನ್ನಡ | 777 |
ದಾವಣಗೆರೆ | 594 |
ಧಾರವಾಡ | 969 |
ಗದಗ | 543 |
ಹಾಸನ | 834 |
ಹಾವೇರಿ | 187 |
ಕಲಬುರಗಿ | 548 |
ಕೊಡಗು | 161 |
ಕೋಲಾರ | 1021 |
ಕೊಪ್ಪಳ | 523 |
ಮಂಡ್ಯ | 606 |
ಮೈಸೂರು | 1916 |
ರಾಯಚೂರು | 493 |
ರಾಮನಗರ | 427 |
ಶಿವಮೊಗ್ಗ | 1168 |
ತುಮಕೂರು | 1562 |
ಉಡುಪಿ | 737 |
ಉತ್ತರಕನ್ನಡ | 1087 |
ವಿಜಯಪುರ | 262 |
ಯಾದಗಿರಿ | 317 |
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ಬಂಧನ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ