ರಾಜ್ಯದಲ್ಲಿ‌ ತಗ್ಗಿದ ಕೊರೋನಾ ಸೋಂಕಿತರ ಸಂಖ್ಯೆ : 30 309 ಪಾಸಿಟಿವ್ ಪ್ರಕರಣ – 525 ಸಾವು

Team Newsnap
1 Min Read

ರಾಜ್ಯದಲ್ಲಿ ಮಂಗಳವಾರ 30,309 ಮಂದಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ರಾಜ್ಯದಲ್ಲಿ ಸೋಂಕಿತ ಪ್ರಮಾಣ ಇಳಿಯುತ್ತಿದೆ. ಆದರೆ 525 ಮಂದಿ ಸಾವನ್ನಪ್ಪಿದ್ದಾರೆ.

  • ಮಂಗಳವಾರ 58,395 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಯಾಗಿದ್ದಾರೆ.
  • ಈವರೆಗೆ 16,74,487 ಮಂದಿ ಗುಣಮುಖರಾದಂತಾಗಿದೆ.
  • ಇಂದು 525 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 22,838ಕ್ಕೆ ಏರಿಕೆಯಾಗಿದೆ.
  • ಸದ್ಯ ರಾಜ್ಯದಲ್ಲಿ 5,75,028 ಆ್ಯಕ್ಟಿವ್ ಪ್ರಕರಣಗಳಿವೆ
  • ರಾಜ್ಯದಲ್ಲಿ ಇಂದು 12,535 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 80,712 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 93,247 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.
  • ಈ ಪೈಕಿ ಇಂದು 30,309 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
  • ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 22,72,374ಕ್ಕೆ ಏರಿಕೆಯಾಗಿದೆ. *ಬೆಂಗಳೂರಿನಲ್ಲಿ ಇಂದು 8,676 ಹೊಸ ಪ್ರಕರಣಗಳು ದಾಖಲಾಗಿದೆ. 298 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
  • ಬೆಂಗಳೂರು ಗ್ರಾಮಾಂತರ 1339, ಬಳ್ಳಾರಿಯಲ್ಲಿ 1799, ಬೆಳಗಾವಿ 2118, ದಕ್ಷಿಣ ಕನ್ನಡ 777, ಕೋಲಾರ 1021, ಮೈಸೂರು 1916, ಶಿವಮೊಗ್ಗ 1168, ತುಮಕೂರು 1562 ಹಾಗೂ ಉತ್ತರ ಕನ್ನಡದಲ್ಲಿ 803 ಪ್ರಕರಣಗಳು ದಾಖಲಾಗಿವೆ.

ಜಿಲ್ಲಾವಾರು ವಿವರ:

ಬಾಗಲಕೋಟೆ295
ಬಳ್ಳಾರಿ1799
ಬೆಳಗಾವಿ2118
ಬೆಂಗಳೂರು ಗ್ರಾಮಾಂತರ1339
ಬೆಂಗಳೂರು ನಗರ8676
ಬೀದರ್113
ಚಾಮರಾಜನಗರ345
ಚಿಕ್ಕಬಳ್ಳಾಪುರ339
ಚಿಕ್ಕಮಗಳೂರು401
ಚಿತ್ರದುರ್ಗ436
ದಕ್ಷಿಣಕನ್ನಡ777
ದಾವಣಗೆರೆ594
ಧಾರವಾಡ969
ಗದಗ543
ಹಾಸನ834
ಹಾವೇರಿ187
ಕಲಬುರಗಿ548
ಕೊಡಗು161
ಕೋಲಾರ1021
ಕೊಪ್ಪಳ523
ಮಂಡ್ಯ606
ಮೈಸೂರು1916
ರಾಯಚೂರು493
ರಾಮನಗರ427
ಶಿವಮೊಗ್ಗ1168
ತುಮಕೂರು1562
ಉಡುಪಿ737
ಉತ್ತರಕನ್ನಡ1087
ವಿಜಯಪುರ262
ಯಾದಗಿರಿ317
Share This Article
Leave a comment