ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಕೊನೆಯ ಕ್ಷಣ ಸೋಲು – ಅಧಿಕಾರಿಗೆ ಗೆಲುವು

Team Newsnap
0 Min Read

ಪಶ್ಚಿಮ ಬಂಗಾಳದಲ್ಲಿ ನಂದಿಗ್ರಾಮ ಚುನಾವಣಾ ಫಲಿತಾಂಶ ದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.‌

ಕೊನೆಯ ಕ್ಷಣದ ಮತ ಎಣಿಕೆಗೂ ಮುನ್ನ ಮಮತಾ ಗೆಲುವು ಸಾಧಿಸಿದ್ದಾರೆಂದು ಹೇಳಲಾಗಿತ್ತು.

ಆದರೆ ಅಂತಿಮ ಸುತ್ತಿನ‌ ಮತ ಎಣಿಕೆ ಯಲ್ಲಿ ಸುವೇಂದು ಅಧಿಕಾರಿ (ಬಿಜೆಪಿ) 1622 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆಂದು ಪ್ರಕಟಿಸಲಾಗಿದೆ.

Share This Article
Leave a comment