February 23, 2026

Newsnap Kannada

The World at your finger tips!

jarakihole

ಸಂಕಷ್ಟ ದಿಂದ ಪಾರು‌ ಮಾಡು ಎಂದು ಮನೆವದೇವರ ಮೊರೆ ಹೋದ ರಮೇಶ್

Spread the love

ರಾಜ್ಯ ರಾಜಕಾರದಲ್ಲಿ ಬಿರುಗಾಳಿ ಎಬ್ಬಿಸಿರುವ ಸಿಡಿ ವಿವಾದದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಂಕಷ್ಟ ನಿವಾರಣೆಗಾಗಿ ತಮ್ಮ ಮನೆ ದೇವರ ಮೊರೆ ಹೋಗಿದ್ದಾರೆ.

ದೈವ ಭಕ್ತರಾಗಿರುವ ರಮೇಶ್​ ಜಾರಕಿಹೊಳಿ ಮಂಗಳವಾರ ತಮ್ಮ ಗೋಕಾಕ್ ನಿವಾಸದಿಂದ ನೇರವಾಗಿ ಕೋಲಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.

ಇತ್ತ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಎಲ್ಲರ ಕಣ್ತಪ್ಪಿಸಿ ಕೋರ್ಟ್​ಗೆ ಹಾಜರಾಗಿ ಆಕೆ ನೀಡುವ ಹೇಳಿಕೆಯಿಂದ ಪ್ರಕರಣಕ್ಕೆ ಬಹುಮುಖ್ಯವಾಗಿದೆ.

error: Content is protected !!