February 22, 2026

Newsnap Kannada

The World at your finger tips!

train

ಶೇ 3 ರಷ್ಟು ರೈಲು ಪ್ರಯಾಣ ದರ ಏರಿಕೆ

Spread the love

ಕಡಿಮೆ ಅಂತರದ ಪ್ಯಾಸೆಂಜರ್ ಮತ್ತು ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರೈಲುಗಳ ಶೇ.3ರಷ್ಟು ಮಾತ್ರ ಪ್ರಯಾಣ ದರ ಏರಿಕೆ ಮಾಡಲಾಗಿದೆ.
ಇದು ಪ್ರಯಾಣಿಕ ಮತ್ತು ಇತರ ಕಡಿಮೆ ಅಂತರದ ರೈಲುಗಳಿಗೆ ಸ್ವಲ್ಪ ಹೆಚ್ಚಿನ ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.

ಈ ಪ್ರಯಾಣ ದರಗಳನ್ನು ಕಾಯ್ದಿರಿಸದ ಮೇಲ್‌ ಮತ್ತು ಎಕ್ಸ್ ಪ್ರೆಸ್ ರೈಲುಗಳ ದರದಲ್ಲಿ ನಿಗದಿಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

error: Content is protected !!