ಮುಂದಿನ ವರ್ಷ ಮಂಡ್ಯದಲ್ಲಿ 87 ಸಾಹಿತ್ಯ ಸಮೇಳನದ ಆತಿಥ್ಯ ವಹಿಸಲು ಹಾವೇರಿಯಲ್ಲಿ ಇಂದು ನಿರ್ಧರಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಇನ್ನಿಲ್ಲ
ಚಿಕ್ಕಮಗಳೂರು, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳು ಸಮ್ಮೇಳನದ ಆತಿಥ್ಯಕ್ಕೆ ಮನವಿ ಸಲ್ಲಿಸಿದ್ದವು. ಅಂತಿಮವಾಗಿ ಮಂಡ್ಯಕ್ಕೆ ಆತಿಥ್ಯ ವಹಿಸಲಾಯಿತು
1994 ರಲ್ಲಿ ಮಂಡ್ಯದಲ್ಲಿ ಚದುರಂಗ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಅಖಿಲ ಭಾರತ ಸಮ್ಮೇಳನ ನಡೆದಿದ್ದನ್ನು ಸ್ಮರಿಸಬಹುದು.