ಬೆಂಗಳೂರಿನ ಕಲ್ಯಾಣ ನಗರದಲ್ಲಿ ನಡೆದ ಘಟನೆ ಇದು.
6.ಕಿಮೀ.. 3 ಮೂರು ಬೈಕ್… 6 ಮಂದಿ ಕಳ್ಳರಿಂದ 2. 75 ಲಕ್ಷ ರು ದರೋಡೆ ಮಾಡಿದ್ದಾರೆ.
ಕೇರಳದ ಮೂಲದ ಸಮೀಲ್ ಎಂಬಾತ ಐಸಿಐಸಿ ಬ್ಯಾಂಕ್ ಗೆ ಠೇವಣಿ ಕಟ್ಟಲು ತಮ್ಮ ಫಾರ್ಚೂನ್ ಕಾರ್ ನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದರು.
ಉದ್ಯಮಿಯ ಬಗ್ಗೆ ಮಾಹಿತಿ ಅರಿತಿದ್ದ ದರೋಡೆಕೋರು ಈ ವೇಳೆ ಮೂರು ಬೈಕ್ ಗಳ ಮೂಲಕ ಕಾರನ್ನು 6 ಕಿಮಿ ದೂರ ಹಿಂಬಾಲಿಸಿಕೊಂಡು ಹೋಗಿದ್ದಾರೆ.
ಬ್ಯಾಂಕ್ ಸಮಯ ಮುಗಿದ್ದರಿಂದ ಹಣವನ್ನು ಕಾರ್ ನಲ್ಲಿ ಬಿಟ್ಟು ಕೆಳಗೆ ಇಳಿದಾಗ ದರೋಡೆಕೋರರು ಕಾರ್ ಗ್ಲಾಸ್ ಒಡೆದು ಹಾಕಿದ್ದಾರೆ. ಇದೇ ಸಮಯಕ್ಕೆ ಆಗಮಿಸಿದ ಉದ್ಯಮಿ ಮೇಲೆ ದಾಳಿ ಮಾಡಿ ರೋಲೆಕ್ಸ್ ವಾಚ್ ಹಾಗೂ ಎಟಿಎಂ ಕಾರ್ಡುಗಳನ್ನು ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರು ಹೊಂಚು ಹಾಕಿ, ಕಾರು ಹಿಂಬಾಲಸುವ ದೃಶ್ಯ ಗಳು ಸಿಸಿಟಿವಿಗಳಲ್ಲಿ ಸೆರೆಯಾಗಿವೆ. ಈ ಕುರಿತಂತೆ ಉದ್ಯಮಿ ನೀಡಿರುವ ದೂರಿನ ಅನ್ವಯ ಕಲ್ಯಾಣ ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ
- ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
More Stories
ಮಂಗೋಟೆ ಶ್ರೀ ಮುರುಗೆಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ಉದ್ಯೋಗ ಮೇಳ
ಅನಾರೋಗ್ಯ ದಿಂದ ಬಳಲುತ್ತಿರುವ ನಟಿ ಸಂಜನಾ ಮತ್ತೆ ಆಸ್ಪತ್ರೆಗೆ ದಾಖಲು
ಮದ್ದೂರಿನ ಮಹಿಳೆ ಮೇಲೆ ಅತ್ಯಾಚಾರ , ಕೊಲೆ ಮಾಡಿದ್ದ ಇಬ್ಬರು ದುಷ್ಕರ್ಮಿಗಳ ಬಂಧನ