ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಗಳಲ್ಲಿ 3 ಗಂಟೆ ವೇಳೆಗೆ ಶೇ 58.39 ರಷ್ಟು ಮತದಾನವಾಗಿದೆ.
ಕ್ಷೇತ್ರಾವಾರು ವಿವರ :
186 ಮಳವಳ್ಳಿ- ಶೇ 52.63
187 ಮದ್ದೂರು- ಶೇ 59.94
188 ಮೇಲುಕೋಟೆ- ಶೇ 67.37
189 ಮಂಡ್ಯ- ಶೇ 52.90
190 ಶ್ರೀರಂಗಪಟ್ಟಣ- ಶೇ 60.33
191 ನಾಗಮಂಗಲ- ಶೇ 61.00
192 ಕೆ.ಆರ್ ಪೇಟೆ- ಶೇ 56.40
ಒಟ್ಟಾರೆ ಸರಾಸರಿ ಶೇ 58.39
ಮೈಸೂರಿನ ಮತದಾನದ ವಿವರ :
ಮೈಸೂರು ಜಿಲ್ಲೆಯಲ್ಲಿ 3 ಗಂಟೆ ವೇಳೆಗೆ ಶೇ 52.45 ರಷ್ಟು ಮತದಾನವಾಗಿದೆ .
ಪಿರಿಯಾಪಟ್ಟಣ – ಶೇ 49. 87
ಕೆಆರ್ ನಗರ – ಶೇ. 57.00
ಹುಣಸೂರು-ಶೇ 53.41
ಎಚ್ ಡಿ ಕೋಟೆ- ಶೇ 55.29
ನಂಜನಗೂಡು – ಶೇ 57.87
ಚಾಮುಂಡೇಶ್ವರಿ –
ಶೇ . 52.00
ಕೃಷ್ಣರಾಜ – ಶೇ 46.42
ನರಸಿಂಹ ರಾಜ -ಶೇ 42.85
ಚಾಮರಾಜ -ಶೇ 46.17
ವರುಣಾ -ಶೇ 61.88
ಟಿ ನರಸೀಪುರ – ಶೇ 58.57
- ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
- ದಲಿತ ವಿಕಲಚೇತನ ಸೈಟ್ ನಲ್ಲಿ ಸಿದ್ದರಾಮಯ್ಯ ಮನೆ ನಿರ್ಮಾಣ – HDK
- ಪ್ರಜ್ವಲ್ ರೇವಣ್ಣನಿಂದ ಜಿ.ಪಂ ಮಾಜಿ ಸದಸ್ಯೆಗೆ 3 ವರ್ಷ ಲೈಂಗಿಕ ದೌರ್ಜನ್ಯ
- ಪ್ರೇಮಿಗಳು ಒಂದೇ ಹಗ್ಗಕ್ಕೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣು
- ಕೊಲೆಸ್ಟ್ರಾಲ್ ಮಟ್ಟ ಹಾಕಲು ಅಗಸೆ ರಾಮಬಾಣ ( ಅರೋಗ್ಯವೇ ಭಾಗ್ಯ )
- ನಂದಿನಿ ಹಾಲಿನ ದರ ಹೆಚ್ಚಳ – ಸಿಎಂ ಸಿದ್ದರಾಮಯ್ಯ