ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ 52.18 ರಷ್ಟು ಮತದಾನ

Team Newsnap
1 Min Read

ರಾಜ್ಯ ಚುನಾವಣಾ ಆಯೋಗ ಬುಧವಾರ ಮಧ್ಯಾಹ್ನ 03;00ಕ್ಕೆ ಅನ್ವಯವಾಗುವಂತೆ ಶೇ.52.18 ಮತದಾನವಾಗಿದೆ ಅಂತ ತಿಳಿಸಿದೆ.

ಜಿಲ್ಲಾವಾರು ಮತದಾನದ ವಿವರ ಹೀಗಿದೆ :

ಬೆಂಗಳೂರು ಕೇಂದ್ರ – ಶೇ 40.69
ಬೆಂಗಳೂರು ಉತ್ತರ – ಶೇ 41.19
ಬೆಂಗಳೂರು ದಕ್ಷಿಣ -ಶೇ 40.28
ಬಾಗಲಕೋಟೆ -ಶೇ 56.42
ಬೆಂಗಳೂರು ಗ್ರಾಮೀಣ -ಶೇ 60.14
ಬೆಂಗಳೂರು ನಗರ – ಶೇ 41.82
ಬೆಳಗಾಂ – ಶೇ 53.93
ಬಳ್ಳಾರಿ – ಶೇ 53.31
ಬೀದರ್‌ – ಶೇ 50.64
ಬಿಜಾಪುರ – ಶೇ 49.00
ಚಾಮರಾಜನಗರ – ಶೇ 51.75
ಚಿಕ್ಕಮಗಳೂರು – 57.28
ಚಿಕ್ಕಬಳ್ಳಾಪುರ – ಶೇ 58.74
ಚಿತ್ರದುರ್ಗ – ಶೇ 53.05
ದ.ಕನ್ನಡ – ಶೇ 57.48
ದಾವಣಗೆರೆ – 55.80
ದಾರವಾಡ – ಶೇ 50.25
ಗದಗ – ಶೇ 55.04
ಗುಲರ್ಬಗ -ಶೇ 46.18
ಹಾಸನ – ಶೇ 59.15
ಹಾವೇರಿ – ಶೇ 57.21
ಕೊಡಗು – ಶೇ 5.24
ಕೋಲಾರ – ಶೇ 57.81
ಕೊಪ್ಪಳ – ಶೇ 56.45
ಮಂಡ್ಯ – ಶೇ 58.39
ಮೈಸೂರು – ಶೇ 52.45
ರಾಯಚೂರು – ಶೇ 52.73
ರಾಮನಗರ – ಶೇ 63.36
ಶಿವಮೊಗ್ಗ- ಶೇ 56.10
ತುಮಕೂರು -ಶೇ 57.45
ಉಡುಪಿ – ಶೇ 60.29

3 ಗಂಟೆ ವೇಳೆಗೆ ಮಂಡ್ಯದಲ್ಲಿ ಶೇ – 58.39 ಮೈಸೂರಿನಲ್ಲಿ ಶೇ 52.45 ರಷ್ಟು ಮತದಾನ
ಉ.ಕನ್ನಡ -ಶೇ 54.94
ವಿಜಯನಗರ – ಶೇ 56.29
ಯಾದಗಿರಿ – ಶೇ 46.61

Share This Article
Leave a comment