ರಾಜ್ಯದಲ್ಲಿ ಶುಕ್ರವಾರ 5,783 ಕೊರೊನಾ ಪಾಸಿಟಿವ್ ಪ್ರಕರಣ 168 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಶುಕ್ರವಾರ 5,783 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಚಿಕಿತ್ಸೆ ಫಲಿಸದೇ 168 ಮಂದಿ ಸಾವನ್ನಪ್ಪಿದ್ದಾರೆ.‌

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27,96,121 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 15,290
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,25,447
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,37,050 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 168
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 33,602

ಜಿಲ್ಲಾವಾರು ವಿವರ:

ಬಾಗಲಕೋಟೆ 07
ಬಳ್ಳಾರಿ 155
ಬೆಳಗಾವಿ 139
ಬೆಂಗಳೂರು ಗ್ರಾಮಾಂತರ 207
ಬೆಂಗಳೂರು ನಗರ 1,100
ಬೀದರ್ 11
ಚಾಮರಾಜನಗರ 83
ಚಿಕ್ಕಬಳ್ಳಾಪುರ 104
ಚಿಕ್ಕಮಗಳೂರು 278
ಚಿತ್ರದುರ್ಗ 114
ದಕ್ಷಿಣಕನ್ನಡ 1,006
ದಾವಣಗೆರೆ 174
ಧಾರವಾಡ 65
ಗದಗ 23
ಹಾಸನ 390
ಹಾವೇರಿ 28
ಕಲಬುರಗಿ 18
ಕೊಡಗು 147
ಕೋಲಾರ 89
ಕೊಪ್ಪಳ 60
ಮಂಡ್ಯ 249
ಮೈಸೂರು 551
ರಾಯಚೂರು 15
ರಾಮನಗರ 41
ಶಿವಮೊಗ್ಗ 199
ತುಮಕೂರು 153
ಉಡುಪಿ 188
ಉತ್ತರಕನ್ನಡ 132
ವಿಜಯಪುರ 44
ಯಾದಗಿರಿ 13

Share This Article
Leave a comment