ರಾಜ್ಯದಲ್ಲಿ ಸೋಮವಾರ 46,426 ಕೊರೊನಾ ಪ್ರಕರಣಗಳು : 32 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಸೋಮವಾರ 46,426 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ .32 ಮಂದಿ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 35,64,108 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 41,703

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 31,62,977

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,62,487.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 32

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,614

ಜಿಲ್ಲಾವಾರು ವಿವರ :

ಬಾಗಲಕೋಟೆ 291
ಬಳ್ಳಾರಿ 817
ಬೆಳಗಾವಿ 625
ಬೆಂಗಳೂರು ಗ್ರಾಮಾಂತರ 1,607
ಬೆಂಗಳೂರು ನಗರ 21,569
ಬೀದರ್ 284
ಚಾಮರಾಜನಗರ 656
ಚಿಕ್ಕಬಳ್ಳಾಪುರ 905
ಚಿಕ್ಕಮಗಳೂರು 144
ಚಿತ್ರದುರ್ಗ 642
ದಕ್ಷಿಣಕನ್ನಡ 655
ದಾವಣಗೆರೆ 467
ಧಾರವಾಡ 1,407
ಗದಗ 257
ಹಾಸನ 1,908
ಹಾವೇರಿ 304
ಕಲಬುರಗಿ 379
ಕೊಡಗು 657
ಕೋಲಾರ 661
ಕೊಪ್ಪಳ 525
ಮಂಡ್ಯ 1,837
ಮೈಸೂರು 4,105
ರಾಯಚೂರು 281
ರಾಮನಗರ 288
ಶಿವಮೊಗ್ಗ 537
ತುಮಕೂರು 2,960
ಉಡುಪಿ 677
ಉತ್ತರಕನ್ನಡ 626
ವಿಜಯಪುರ 270
ಯಾದಗಿರಿ 85

Share This Article
Leave a comment