ರಾಜ್ಯದಲ್ಲಿ ಶನಿವಾರ 42,470 ಕೊರೊನಾ ಪ್ರಕರಣಗಳು : ಸೋಂಕಿಗೆ 26 ಮಂದಿ ಬಲಿ

Team Newsnap
1 Min Read

ರಾಜ್ಯದಲ್ಲಿ ಶನಿವಾರ 42,470 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿಗೆ 26 ಮಂದಿ ಬಲಿಯಾಗಿದ್ದಾರೆ

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 34,67,472 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 35,140

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 30,98,432

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,30,447.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 26

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,563

ಜಿಲ್ಲಾವಾರು ವಿವರ :

ಬಾಗಲಕೋಟೆ 42
ಬಳ್ಳಾರಿ 845
ಬೆಳಗಾವಿ 405
ಬೆಂಗಳೂರು ಗ್ರಾಮಾಂತರ 958
ಬೆಂಗಳೂರು ನಗರ 17,266
ಬೀದರ್ 138
ಚಾಮರಾಜನಗರ 397
ಚಿಕ್ಕಬಳ್ಳಾಪುರ 892
ಚಿಕ್ಕಮಗಳೂರು 166
ಚಿತ್ರದುರ್ಗ 622
ದಕ್ಷಿಣಕನ್ನಡ 795
ದಾವಣಗೆರೆ 645
ಧಾರವಾಡ 790
ಗದಗ 306
ಹಾಸನ 2,679
ಹಾವೇರಿ 124
ಕಲಬುರಗಿ 665
ಕೊಡಗು 653
ಕೋಲಾರ 1,417
ಕೊಪ್ಪಳ 138
ಮಂಡ್ಯ 1,822
ಮೈಸೂರು 4,601
ರಾಯಚೂರು 236
ರಾಮನಗರ 506
ಶಿವಮೊಗ್ಗ 474
ತುಮಕೂರು 3,417
ಉಡುಪಿ 877
ಉತ್ತರಕನ್ನಡ 390
ವಿಜಯಪುರ 125
ಯಾದಗಿರಿ 79

Share This Article
Leave a comment