ರಾಜ್ಯದಲ್ಲಿ ಬುಧವಾರ 39,998 ಪಾಸಿಟಿವ್ ಪ್ರಕರಣ – 517 ಸಾವು

Team Newsnap
1 Min Read

ರಾಜ್ಯದಲ್ಲಿ ಬುಧವಾರ ಸಾವಿನ ಸಂಖ್ಯೆ ಏರಿಕೆಯಾಗಿದೆ. ಇಂದಿನ ಸಾವಿನ ಸಂಖ್ಯೆ 517. ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಬಂದಿರುವ ಸಂಖ್ಯೆ 39,998.

ಬೆಂಗಳೂರು ನಗರವೂ (16286 ) ಸೇರಿದಂತೆ ರಾಜ್ಯಾಧ್ಯಂತ 39,998 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.

ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 20,53,191 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 34,752 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.‌ ಇದುವರೆಗೆ 14,40,621 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,92,182 ಸಕ್ರೀಯ ಸೋಂಕಿತ ಪ್ರಕರಣಗಳಿವೆ.

ಜಿಲ್ಲಾವಾರು ವಿವರ:

ಬಾಗಲಕೋಟೆ610
ಬಳ್ಳಾರಿ1823
ಬೆಳಗಾವಿ856
ಬೆಂಗಳೂರು ಗ್ರಾಮಾಂತರ1138
ಬೆಂಗಳೂರು ನಗರ16,286
ಬೀದರ್281
ಚಾಮರಾಜನಗರ517
ಚಿಕ್ಕಬಳ್ಳಾಪುರ554
ಚಿಕ್ಕಮಗಳೂರು646
ಚಿತ್ರದುರ್ಗ192
ದಕ್ಷಿಣಕನ್ನಡ1077
ದಾವಣಗೆರೆ362
ಧಾರವಾಡ904
ಗದಗ347
ಹಾಸನ1572
ಹಾವೇರಿ189
ಕಲಬುರಗಿ646
ಕೊಡಗು678
ಕೋಲಾರ815
ಕೊಪ್ಪಳ278
ಮಂಡ್ಯ1223
ಮೈಸೂರು1773
ರಾಯಚೂರು289
ರಾಮನಗರ135
ಶಿವಮೊಗ್ಗ1125
ತುಮಕೂರು2360
ಉಡುಪಿ919
ಉತ್ತರಕನ್ನಡ960
ವಿಜಯಪುರ690
ಯಾದಗಿರಿ753
Share This Article
Leave a comment