ರಾಜ್ಯದಲ್ಲಿ ಬುಧವಾರ ಸಾವಿನ ಸಂಖ್ಯೆ ಏರಿಕೆಯಾಗಿದೆ. ಇಂದಿನ ಸಾವಿನ ಸಂಖ್ಯೆ 517. ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಬಂದಿರುವ ಸಂಖ್ಯೆ 39,998.
ಬೆಂಗಳೂರು ನಗರವೂ (16286 ) ಸೇರಿದಂತೆ ರಾಜ್ಯಾಧ್ಯಂತ 39,998 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 20,53,191 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 34,752 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 14,40,621 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,92,182 ಸಕ್ರೀಯ ಸೋಂಕಿತ ಪ್ರಕರಣಗಳಿವೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 610 |
ಬಳ್ಳಾರಿ | 1823 |
ಬೆಳಗಾವಿ | 856 |
ಬೆಂಗಳೂರು ಗ್ರಾಮಾಂತರ | 1138 |
ಬೆಂಗಳೂರು ನಗರ | 16,286 |
ಬೀದರ್ | 281 |
ಚಾಮರಾಜನಗರ | 517 |
ಚಿಕ್ಕಬಳ್ಳಾಪುರ | 554 |
ಚಿಕ್ಕಮಗಳೂರು | 646 |
ಚಿತ್ರದುರ್ಗ | 192 |
ದಕ್ಷಿಣಕನ್ನಡ | 1077 |
ದಾವಣಗೆರೆ | 362 |
ಧಾರವಾಡ | 904 |
ಗದಗ | 347 |
ಹಾಸನ | 1572 |
ಹಾವೇರಿ | 189 |
ಕಲಬುರಗಿ | 646 |
ಕೊಡಗು | 678 |
ಕೋಲಾರ | 815 |
ಕೊಪ್ಪಳ | 278 |
ಮಂಡ್ಯ | 1223 |
ಮೈಸೂರು | 1773 |
ರಾಯಚೂರು | 289 |
ರಾಮನಗರ | 135 |
ಶಿವಮೊಗ್ಗ | 1125 |
ತುಮಕೂರು | 2360 |
ಉಡುಪಿ | 919 |
ಉತ್ತರಕನ್ನಡ | 960 |
ವಿಜಯಪುರ | 690 |
ಯಾದಗಿರಿ | 753 |
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ