ರಾಜ್ಯದಲ್ಲಿ ಗುರುವಾರ 3,203 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 94 ಮಂದಿ ಸಾವನ್ನಪ್ಪಿದ್ದಾರೆ.
- ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,47,013* ಕ್ಕೆ ಏರಿಕೆ
*ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 14,302
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 27,46,544
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 65,312 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 94
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 35,134
ಜಿಲ್ಲಾವಾರು ವಿವರ :
ಬಾಗಲಕೋಟೆ 04
ಬಳ್ಳಾರಿ 34
ಬೆಳಗಾವಿ 114
ಬೆಂಗಳೂರು ಗ್ರಾಮಾಂತರ 75
ಬೆಂಗಳೂರು ನಗರ 676
ಬೀದರ್ 03
ಚಾಮರಾಜನಗರ 75
ಚಿಕ್ಕಬಳ್ಳಾಪುರ 40
ಚಿಕ್ಕಮಗಳೂರು 98
ಚಿತ್ರದುರ್ಗ 41
ದಕ್ಷಿಣಕನ್ನಡ 285
ದಾವಣಗೆರೆ 66
ಧಾರವಾಡ 27
ಗದಗ 15
ಹಾಸನ 281
ಹಾವೇರಿ 18
ಕಲಬುರಗಿ 21
ಕೊಡಗು 167
ಕೋಲಾರ 96
ಕೊಪ್ಪಳ 16
ಮಂಡ್ಯ 97
ಮೈಸೂರು 366
ರಾಯಚೂರು 06
ರಾಮನಗರ 09
ಶಿವಮೊಗ್ಗ 194
ತುಮಕೂರು 157
ಉಡುಪಿ 146
ಉತ್ತರಕನ್ನಡ 59
ವಿಜಯಪುರ 11
ಯಾದಗಿರಿ 06
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್
- CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್
- ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ