ಇಂದಿನಿಂದ ಮೂರು ದಿನದವರೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಸೆಪ್ಟೆಂಬರ್ ೧೭ರಂದು ಮಹಾಲಯ ಅಮವಾಸ್ಯೆ ಇರುವ ಪ್ರಯುಕ್ತ ದೇವಾಲಯದ ಆಡಳಿತ ಈ ನಿರ್ಧಾರ ಕೈಗೊಂಡಿದೆ.
ಅಮವಾಸ್ಯೆಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡುವ ಸಂಭವವಿದೆ. ಕರೋನಾ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.
ಗ್ರಾಮಸ್ಥರ ಹಾಗೂ ತುರ್ತು ವಾಹನಗಳನ್ನು ಹೊರತುಪಡಿಸಿ ಎಲ್ಲ ಖಾಸಗೀ ವಾಹನಗಳನ್ನು ನಿರ್ಬಂಧಿಸಿರುವ ಆಡಳಿತವು ಮುಂದಿನ ಆದೇಶದವರೆಗೆ ದೇವಾಲಯದಿಂದಲೇ ಆಗಲಿ ಅಥವಾ ದಾನಗಳಿಂದಲೇ ಆಗಲಿ ಪ್ರಸಾದ ತಯಾರಿಕೆ, ವಿತರಣೆಯಲ್ಲಿ ನಿಷೇದದಿಸಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು