November 1, 2024

Newsnap Kannada

The World at your finger tips!

congress , list , candidates , election

Congress leaders book 2 hotels to keep new MLAs safe ಕಾಂಗ್ರೆಸ್ ನಾಯಕರಿಂದ ನೂತನ ಶಾಸಕರನ್ನು ಸೇಫ್ ಮಾಡಲು 2 ಹೋಟೆಲ್ ಬುಕ್

42 ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ : ಮಂಡ್ಯ ರವಿ ಗಣಿಗ, ಮೇಲುಕೋಟೆ ಯಲ್ಲಿ ದರ್ಶನ್ ಗೆ ಬೆಂಬಲ

Spread the love

ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಹೆಸರುಗಳನ್ನು 2ನೇ ಪಟ್ಟಿಯಲ್ಲಿ ಚುನಾವಣಾ ಸಮಿತಿಯ ಸಭೆ ಅಂತಿಮಗೊಳಿಸಿದೆ.

ಈ ಮೊದಲು 124 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸಿಂಗಲ್ ಅಭ್ಯರ್ಥಿಗಳಿರುವಂತಹ 124 ಕ್ಷೇತ್ರಗಳಿಗೆ ತನ್ನ ಹುರಿಯಾಳುಗಳನ್ನು ಘೋಷಿಸಿತ್ತು.

ಎರಡು, ಅದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವಂತ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡುವುದೇ ಕಾಂಗ್ರೆಸ್ ನಾಯಕರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು.

ಕಾಂಗ್ರೆಸ್ ಪಕ್ಷದ 124 ಅಭ್ಯರ್ಥಿಗಳ ಮೊದಲ ಪಟ್ಟಿ

ಚಿಕ್ಕೋಡಿ – ಸದಲಗಾ ಗಣೇಶ ಹುಕ್ಕೇರಿ
ಕಾಗವಾಡ – ಭರಮಗೌಡ ಆಲಗೌಡ ಕಾಗೆ
ಕುಡಚಿ – ಎಸ್‌ಸಿ – ಮಹೇಂದ್ರ ಕೆ.ತಮ್ಮಣ್ಣನವರ್
ಹುಕ್ಕೇರಿ – ಎ ಬಿ ಪಾಟೀಲ್
ಯಮಕನಮರಡಿ – ಎಸ್ಟಿ – ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ – ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್
ಖಾನಾಪುರ – ಡಾ. ಅಂಜಲಿ ನಿಂಬಾಳ್ಕರ್
ಬೈಲಹೊಂಗಲ – ಮಹಾಂತೇಶ ಶಿವಾನಂದ ಕೌಜಲಗಿ
ರಾಮದುರ್ಗ – ಅಶೋಕ್ ಎಂ.ಪಟ್ಟಣ
ಜಮಖಂಡಿ – ಆನಂದ ಸಿದ್ದು ನ್ಯಾಮಗೌಡ
ಹುನಗುಂದ – ವಿಜಯಾನಂದ್ ಎಸ್.ಕಾಶಪ್ಪನವರ್
ಮುದ್ದೇಬಿಹಾಳ – ಅಪ್ಪಾಜಿ ಅಲಿಯಾಸ್ ಸಿ.ಎಸ್.ನಾಡಗೌಡ
ಬಸವನ ಬಾಗೇವಾಡಿ – ಶಿವಾನಂದ ಪಾಟೀಲ
ಬಬಲೇಶ್ವರ – ಎಂ ಬಿ ಪಾಟೀಲ್
ಇಂಡಿ – ಯಶವಂತ ರಾಯಗೌಡ ವಿ ಪಾಟೀಲ್
ಜೇವರ್ಗಿ – ಡಾ. ಅಜಯ್ ಧರಮ್ ಸಿಂಗ್
ಶೋರಾಪುರ – ಎಸ್ಟಿ – ರಾಜಾವೆಂಕಟಪ್ಪ ನಾಯ್ಕ್
ಶಹಾಪುರ – ಶರಣಬಸಪ್ಪ ಗೌಡ
ಚಿತಾಪುರ – ಎಸ್‌ಸಿ – ಪ್ರಿಯಾಂಕ್ ಖರ್ಗೆ
ಸೇಡಂ – ಡಾ.ಶರಣಪ್ರಕಾಶ ಪಾಟೀಲ
ಚಿಂಚೋಳಿ – SC – ಸುಭಾಷ್ ವಿ. ರಾಥೋಡ್
ಗುಲ್ಬರ್ಗ ಉತ್ತರ – ಕನೀಜ್ ಫಾತಿಮಾ
ಆಳಂದ – ಬಿ ಆರ್ ಪಾಟೀಲ್
ಹುಮನಾಬಾದ್ – ರಾಜಶೇಖರ್ ಬಿ ಪಾಟೀಲ್
ಬೀದರ್ ದಕ್ಷಿಣ – ಅಶೋಕ್ ಖೇಣಿ
ಬೀದರ್ – ರಹೀಮ್ ಖಾನ್
ಭಾಲ್ಕಿ – ಈಶ್ವರ್ ಖಂಡ್ರೆ
ರಾಯಚೂರು ಗ್ರಾಮಾಂತರ – ಎಸ್ಟಿ – ಬಸನಗೌಡ ದಡ್ಡಲ್
ಮಾಸ್ಕಿ – ಎಸ್ಟಿ – ಬಸನಗೌಡ ತುರ್ವಿಹಾಳ್
ಕುಷ್ಟಗಿ – ಅಮರೇಗೌಡ ಪಾಟೀಲ್ ಬಯ್ಯಾಪುರ
ಕನಕಗಿರಿ – ಎಸ್‌ ಸಿ – ಶಿವರಾಜ್ ಸಂಗಪ್ಪ ತಂಗಡಗ
ಯಲಬುರ್ಗಾ – ಬಸವರಾಜ ರಾಯರೆಡ್ಡಿ
ಕೊಪ್ಪಳ – ಕೆ.ರಾಘವೇಂದ್ರ
ಗದಗ – ಎಚ್.ಕೆ. ಪಾಟೀಲ್
ರೋಣ – ಜಿ.ಎಸ್ ಪಾಟೀಲ್
ಹುಬ್ಬಳ್ಳಿ – ಧಾರವಾಡ-ಪೂರ್ವ – ಎಸ್‌ಸಿ – ಪ್ರಸಾದ್ ಅಬ್ಬಯ್ಯ
ಹಳಿಯಾಳ – ಆರ್.ವಿ.ದೇಶಪಾಂಡೆ
ಕಾರವಾರ – ಸತೀಶ್ ಕೃಷ್ಣ ಸೈಲ್
ಭಟ್ಕಳ – ಮಂಕಲ್ ಸುಬ್ಬ ವಿದ್ಯಾ
ಹಾನಗಲ್ – ಶ್ರೀನಿವಾಸ್ ವಿ. ಮಾನೆ
ಹಾವೇರಿ – ಎಸ್ಸಿ – ರುದ್ರಪ್ಪ ಲಮಾಣಿ
ಬ್ಯಾಡಗಿ – ಬಸವರಾಜ ಎನ್. ಶಿವಣ್ಣನರ
ಹಿರೇಕೆರೂರು – ಯು.ಬಿ. ಬಣಕಾರ
ರಾಣಿಬೆನ್ನೂರು – ಪ್ರಕಾಶ್ ಕೆ.ಕೋಳಿವಾಡ್
ಹಡಗಲ್ಲಿ – ಎಸ್ಸಿ – ಪಿ.ಟಿ. ಪರಮೇಶ್ವರ ನಾಯ್ಕ
ಹಗರಿಬೊಮ್ಮನಹಳ್ಳಿ – SC – L.B.P. ಭೀಮಾ ನಾಯ್ಕ್
ವಿಜಯನಗರ – ಹೆಚ್.ಆರ್.ಗವಿಯಪ್ಪ
ಕಂಪ್ಲಿ – ಎಸ್ಟಿ – ಜೆ.ಎನ್. ಗಣೇಶ್
ಬಳ್ಳಾರಿ – ಎಸ್ಟಿ – ಬಿ.ನಾಗೇಂದ್ರ
ಸಂಡೂರ್ – ಎಸ್ಟಿ – ಇ. ತುಕಾರಾಂ
ಚಳ್ಳಕೆರೆ – ಎಸ್ಟಿ – ಟಿ.ರಘುಮೂರ್ತಿ
ಹಿರಿಯೂರು- ಡಿ. ಸುಧಾಕರ್
ಹೊಸದುರ್ಗ – ಗೋವಿಂದಪ್ಪ ಬಿ.ಜಿ.
ದಾವಣಗೆರೆ ಉತ್ತರ – ಎಸ್.ಎಸ್.ಮಲ್ಲಿಕಾರ್ಜುನ
ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕ್ರಪ್ಪ
ಮಾಯಕೊಂಡ-ಎಸ್ಸಿ – ಕೆ.ಎಸ್. ಬಸವರಾಜು
ಭದ್ರಾವತಿ – ಸಂಗಮೇಶ್ವರ ಬಿ.ಕೆ
ಸೊರಬ – ಎಸ್. ಮಧು ಬಂಗಾರಪ್ಪ
ಸಾಗರ – ಗೋಪಾಲಕೃಷ್ಣ ಬೇಳೂರು
ಬೈಂದೂರು – ಕೆ ಗೋಪಾಲ ಪೂಜಾರಿ
ಕುಂದಾಪುರ – ಎಂ. ದಿನೇಶ್ ಹೆಗ್ಡೆ
ಕಾಪು – ವಿನಯ ಕುಮಾರ್ ಸೊರಕೆ
ಶೃಂಗೇರಿ – ಟಿ.ಡಿ.ರಾಜೇಗೌಡ
ಚಿಕ್ಕನಾಯಕನಹಳ್ಳಿ – ಕಿರಣ್ ಕುಮಾರ್
ತಿಪಟೂರು – ಕೆ ಷಡಕ್ಷರಿ
ತುರುವೇಕೆರೆ – ಕಾಂತರಾಜ್ ಬಿ.ಎಂ
ಕುಣಿಗಲ್ – ಡಾ.ಎಚ್.ಡಿ. ರಂಗನಾಥ್
ಕೊರಟಗೆರೆ – ಎಸ್‌ಸಿ – ಡಾ. ಜಿ. ಪರಮೇಶ್ವರ
ಶಿರಾ – ಟಿ.ಬಿ. ಜಯ ಚಂದ್ರ
ಪಾವಗಡ – ಎಸ್ಸಿ – ಎಚ್.ವಿ. ವೆಂಕಟೇಶ್
ಮಧುಗಿರಿ – ಕೆ.ಎನ್. ರಾಜಣ್ಣ
ಗೌರಿಬಿದನೂರು – ಶಿವಶಂಕರ ರೆಡ್ಡಿ ಎನ್.ಎಚ್
ಬಾಗೇಪಲ್ಲಿ – ಎಸ್.ಎನ್. ಸುಬ್ಬಾ ರೆಡ್ಡಿ
ಚಿಂತಾಮಣಿ – ಡಾ. ಎಂ.ಸಿ. ಸುಧಾಕರ್
ಶ್ರೀನಿವಾಸಪುರ – ಕೆ.ಆರ್. ರಮೇಶ್ ಕುಮಾರ್
ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್) – SC – ರೂಪಕಲಾ ಎಂ
ಬಂಗಾರಪೇಟೆ – ಎಸ್ಸಿ – ಎಸ್.ಎನ್. ನಾರಾಯಣಸ್ವಾಮಿ
ಮಾಲೂರು – ಕೆ.ವೈ. ನಂಜೇಗೌಡ
ಬ್ಯಾಟರಾಯನಪುರ – ಕೃಷ್ಣ ಬೈರೇಗೌಡ
ರಾಜರಾಜೇಶ್ವರಿನಗರ – ಕುಸುಮಾ ಎಚ್
ಮಲ್ಲೇಶ್ವರಂ – ಅನುಪ್ ಅಯ್ಯಂಗಾರ್
ಹೆಬ್ಬಾಳ – ಸುರೇಶ್ ಬಿ.ಎಸ್
ಸರ್ವಜ್ಞನಗರ – ಕೆ.ಜೆ. ಜಾರ್ಜ್
ಶಿವಾಜಿನಗರ – ರಿಜ್ವಾನ್ ಅರ್ಷದ್
ಶಾಂತಿ ನಗರ – ಎನ್.ಎ.ಹಾರಿಸ್
ಗಾಂಧಿ ನಗರ – ದಿನೇಶ್ ಗುಂಡೂರಾವ್
ರಾಜಾಜಿ ನಗರ- ಪುಟ್ಟಣ್ಣ
ಗೋವಿಂದರಾಜ್ ನಗರ – ಪ್ರಿಯಕೃಷ್ಣ
ವಿಜಯನಗರ – ಎಂ. ಕೃಷ್ಣಮಪ್ಪ
ಚಾಮರಾಜಪೇಟೆ – ಬಿ.ಝಡ್. ಜಮೀರ್ ಅಹಮದ್ ಖಾನ್
ಬಸವನಗುಡಿ – ಯು.ಬಿ. ವೆಂಕಟೇಶ್
ಬಿ ಟಿ ಎಂ ಲೇಔಟ್ – ರಾಮಲಿಂಗಾ ರೆಡ್ಡಿ
ಜಯನಗರ – ಸೌಮ್ಯ ಆರ್
ಮಹದೇವಪುರ – ಎಸ್‌ಸಿ – ಹೆಚ್ ನಾಗೇಶ್
ಆನೇಕಲ್ – ಎಸ್‌ಸಿ – ಬಿ.ಶಿವಣ್ಣ
ಹೊಸಕೋಟೆ – ಶರತ್ ಕುಮಾರ್ ಬಚ್ಚೇಗೌಡ
ದೇವನಹಳ್ಳಿ – ಎಸ್‌ಸಿ ಕೆ.ಎಚ್. ಮುನಿಯಪ್ಪ
ದೊಡ್ಡಬಳ್ಳಾಪುರ – ಟಿ. ವೆಂಕಟರಾಮಯ್ಯ
ನೆಲಮಂಗಲ – ಎಸ್‌ಸಿ – ಶ್ರೀನಿವಾಸಯ್ಯ ಎನ್
ಮಾಗಡಿ – ಹೆಚ್.ಸಿ. ಬಾಲಕೃಷ್ಣ
ರಾಮನಗರ – ಇಕ್ಬಾಲ್ ಹುಸೇನ್ ಹೆಚ್ ಎ
ಕನಕಪುರ – ಡಿ ಕೆ ಶಿವಕುಮಾರ್
ಮಳವಳ್ಳಿ – ಎಸ್‌ಸಿ – ಪಿ.ಎಂ. ನರೇಂದ್ರಸ್ವಾಮಿ
ಶ್ರೀರಂಗಪಟ್ಟಣ – A. B. ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ – ಎನ್.ಚಲುವರಾಯಸ್ವಾಮಿ
ಹೊಳೆನರಸೀಪುರ – ಶ್ರೇಯಸ್ ಎಂ. ಪಟೇಲ್
ಸಕಲೇಶಪುರ – SC – ಮುರಳಿ ಮೋಹನ್
ಬೆಳ್ತಂಗಡಿ – ರಕ್ಷಿತ್ ಶಿವರಾಮ್
ಮೂಡಬಿದ್ರಿ – ಮಿಥುನ್ ಎಂ. ರೈ
ಮಂಗಳೂರು – ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
ಬಂಟ್ವಾಳ – ರಮಾನಾಥ ರೈ ಬಿ
ಸುಳ್ಯ – ಎಸ್ಸಿ – ಕೃಷ್ಣಪ್ಪ ಜಿ
ವಿರಾಜಪೇಟೆ – ಎ.ಎಸ್. ಪೊನ್ನಣ್ಣ
ಪಿರಿಯಾಪಟ್ಟಣ – ಕೆ. ವೆಂಟಕೇಶ್
ಕೃಷ್ಣರಾಜನಗರ – ಡಿ. ರವಿಶಂಕರ್
ಹುಣಸೂರು – ಹೆಚ್ ಪಿ ಮಂಜುನಾಥ್
ಹೆಗ್ಗಡದೇವನಕೋಟೆ – ಎಸ್ಟಿ – ಅನಿಲ್ ಕುಮಾರ್ ಸಿ
ನಂಜನಗೂಡು – SC – ದರ್ಶನ್ ಧ್ರುವನಾರಾಯಣ
ನರಸಿಂಹರಾಜ – ತನ್ವೀರ್ ಸೇಠ್
ವರುಣ – ಸಿದ್ದರಾಮಯ್ಯ
ಟಿ.ನರಸೀಪುರ – ಎಸ್ಸಿ – ಎಚ್.ಸಿ.ಮಹದೇವಪ್ಪ
ಹನೂರು – ಆರ್. ನರೇಂದ್ರ
ಚಾಮರಾಜನಗರ – ಸಿ.ಪುಟ್ಟರಂಗ ಶೆಟ್ಟಿ
ಗುಂಡ್ಲುಪೇಟೆ – ಎಚ್.ಎಂ. ಗಣೇಶ್ ಪರಸಾದ್

ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯ ಹೆಸರು ಫೈನಲ್ ಮಾಡುವ ನಿಟ್ಟಿನಲ್ಲಿ ಸತತ ಎರಡು ದಿನಗಳ ಕಾಲ ದೆಹಲಿಯ ಎಐಸಿಸಿ ಕಚೇರಿಯಲ್ಲಿ ( AICC Office ) ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಭಾಗಿಯಾಗಿದ್ದರು.

ಅಂತಿಮವಾಗಿ 42 ಕ್ಷೇತ್ರಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಆ ಪಟ್ಟಿಯನ್ನು ಇಂದು ಎಐಸಿಸಿಯಿಂದ ಪ್ರಕಟಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಹುರಿಯಾಳುಗಳನ್ನು 2ನೇ ಪಟ್ಟಿಯಲ್ಲಿ ಘೋಷಿಸಿದೆ.ಇದನ್ನು ಓದಿ –ಸಿಆರ್ ಪಿಎಫ್ ನಲ್ಲಿ 1.30 ಲಕ್ಷ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

42 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು:

WhatsApp Image 2023 04 06 at 11.33.44 AM
WhatsApp Image 2023 04 06 at 11.34.10 AM
Copyright © All rights reserved Newsnap | Newsever by AF themes.
error: Content is protected !!