ಕರ್ನಾಟಕದಲ್ಲಿ ಬುಧುವಾರ 26,811 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.
ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರ ಸಂಖ್ಯೆ 530.
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 40,741 ಮಂದಿ
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 20,62,910
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 40,99,24 ಕ್ಕೆ
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 26,929
ಜಿಲ್ಲಾವಾರು ವಿವರ:
ಬಾಗಲಕೋಟೆ | 245 |
ಬಳ್ಳಾರಿ | 996 |
ಬೆಳಗಾವಿ | 1205 |
ಬೆಂಗಳೂರು ಗ್ರಾಮಾಂತರ | 740 |
ಬೆಂಗಳೂರು ನಗರ | 6443 |
ಬೀದರ್ | 61 |
ಚಾಮರಾಜನಗರ | 425 |
ಚಿಕ್ಕಬಳ್ಳಾಪುರ | 313 |
ಚಿಕ್ಕಮಗಳೂರು | 585 |
ಚಿತ್ರದುರ್ಗ | 431 |
ದಕ್ಷಿಣಕನ್ನಡ | 729 |
ದಾವಣಗೆರೆ | 1309 |
ಧಾರವಾಡ | 853 |
ಗದಗ | 993 |
ಹಾಸನ | 1471 |
ಹಾವೇರಿ | 330 |
ಕಲಬುರಗಿ | 175 |
ಕೊಡಗು | 296 |
ಕೋಲಾರ | 907 |
ಕೊಪ್ಪಳ | 491 |
ಮಂಡ್ಯ | 805 |
ಮೈಸೂರು | 2792 |
ರಾಯಚೂರು | 265 |
ರಾಮನಗರ | 240 |
ಶಿವಮೊಗ್ಗ | 839 |
ತುಮಕೂರು | 1399 |
ಉಡುಪಿ | 973 |
ಉತ್ತರಕನ್ನಡ | 786 |
ವಿಜಯಪುರ | 337 |
ಯಾದಗಿರಿ | 187 |
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ