ರಾಜ್ಯದಲ್ಲಿ ಗುರುವಾರ 2,052 ಕೊರೊನಾ ಪಾಸಿಟಿವ್ ಪ್ರಕರಣಗಳು: 35 ಮಂದಿ ಸಾವು

Newsnap Team
1 Min Read

ರಾಜ್ಯದಲ್ಲಿ ಗುರುವಾರ 2,052 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ 35 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,01,247 ಕ್ಕೆ ಏರಿಕೆ

*ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *1,332

  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,41,479
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 23,253 ಕ್ಕೆ ಏರಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 35
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36 431

ಜಿಲ್ಲಾವಾರು ವಿವರ :

ಬಾಗಲಕೋಟೆ 07
ಬಳ್ಳಾರಿ 08
ಬೆಳಗಾವಿ 37
ಬೆಂಗಳೂರು ಗ್ರಾಮಾಂತರ 33
ಬೆಂಗಳೂರು ನಗರ 506
ಬೀದರ್ 04
ಚಾಮರಾಜನಗರ 24
ಚಿಕ್ಕಬಳ್ಳಾಪುರ 15
ಚಿಕ್ಕಮಗಳೂರು 90
ಚಿತ್ರದುರ್ಗ 17
ದಕ್ಷಿಣಕನ್ನಡ 396
ದಾವಣಗೆರೆ 27
ಧಾರವಾಡ 10
ಗದಗ 03
ಹಾಸನ 136
ಹಾವೇರಿ 03
ಕಲಬುರಗಿ 10
ಕೊಡಗು 96
ಕೋಲಾರ 29
ಕೊಪ್ಪಳ 08
ಮಂಡ್ಯ 40
ಮೈಸೂರು 157
ರಾಯಚೂರು 02
ರಾಮನಗರ 03
ಶಿವಮೊಗ್ಗ 81
ತುಮಕೂರು 56
ಉಡುಪಿ 174
ಉತ್ತರಕನ್ನಡ 72
ವಿಜಯಪುರ 05
ಯಾದಗಿರಿ 03

Share This Article
Leave a comment