May 20, 2022

Newsnap Kannada

The World at your finger tips!

covid3

ಕರ್ನಾಟಕದಲ್ಲಿ ಶುಕ್ರವಾರ 14,950 ಕೊರೊನಾ ಪ್ರಕರಣಗಳು :ಇಂದು 53 ಮಂದಿ ಸಾವು

Spread the love

ಕರ್ನಾಟಕದಲ್ಲಿ ಶುಕ್ರವಾರ 14,950 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ . ಇಂದು 53 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 38,75,724 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 40,599

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 37,13,343

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,23,098.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 53

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,250

ಜಿಲ್ಲಾವಾರು ವಿವರ :

ಬಾಗಲಕೋಟೆ 175
ಬಳ್ಳಾರಿ 425
ಬೆಳಗಾವಿ 1,018
ಬೆಂಗಳೂರು ಗ್ರಾಮಾಂತರ 147
ಬೆಂಗಳೂರು ನಗರ 6,039
ಬೀದರ್ 106
ಚಾಮರಾಜನಗರ 201
ಚಿಕ್ಕಬಳ್ಳಾಪುರ 178
ಚಿಕ್ಕಮಗಳೂರು 73
ಚಿತ್ರದುರ್ಗ 177
ದಕ್ಷಿಣಕನ್ನಡ 319
ದಾವಣಗೆರೆ 122
ಧಾರವಾಡ 393
ಗದಗ 81
ಹಾಸನ 560
ಹಾವೇರಿ 321
ಕಲಬುರಗಿ 289
ಕೊಡಗು 316
ಕೋಲಾರ 197
ಕೊಪ್ಪಳ 173
ಮಂಡ್ಯ 488
ಮೈಸೂರು 944
ರಾಯಚೂರು 183
ರಾಮನಗರ 65
ಶಿವಮೊಗ್ಗ 543
ತುಮಕೂರು 656
ಉಡುಪಿ 201
ಉತ್ತರಕನ್ನಡ 313
ವಿಜಯಪುರ 191
ಯಾದಗಿರಿ 56

error: Content is protected !!