ರಾಜ್ಯದಲ್ಲಿ ಭಾನುವಾರ 1,431 ಕೊರೊನಾ ಪಾಸಿಟಿವ್ ಪ್ರಕರಣಗಳು: 21 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,29,464 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,611

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,69,962

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 22,497 ಕ್ಕೆ ಇಳಿಕೆ.

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,979

ಜಿಲ್ಲಾವಾರು ವಿವರ:

ಬಾಗಲಕೋಟೆ 02
ಬಳ್ಳಾರಿ 05
ಬೆಳಗಾವಿ 28
ಬೆಂಗಳೂರು ಗ್ರಾಮಾಂತರ 17
ಬೆಂಗಳೂರು ನಗರ 305
ಬೀದರ್ 03
ಚಾಮರಾಜನಗರ 10
ಚಿಕ್ಕಬಳ್ಳಾಪುರ 05
ಚಿಕ್ಕಮಗಳೂರು 45
ಚಿತ್ರದುರ್ಗ 20
ದಕ್ಷಿಣಕನ್ನಡ 311
ದಾವಣಗೆರೆ 03
ಧಾರವಾಡ 15
ಗದಗ 04
ಹಾಸನ 87
ಹಾವೇರಿ 03
ಕಲಬುರಗಿ 03
ಕೊಡಗು 82
ಕೋಲಾರ 23
ಕೊಪ್ಪಳ 01
ಮಂಡ್ಯ 32
ಮೈಸೂರು 83
ರಾಯಚೂರು 04
ರಾಮನಗರ 06
ಶಿವಮೊಗ್ಗ 41
ತುಮಕೂರು 51
ಉಡುಪಿ 177
ಉತ್ತರಕನ್ನಡ 64
ವಿಜಯಪುರ 01
ಯಾದಗಿರಿ 00

Share This Article
Leave a comment