ರಾಜ್ಯದಲ್ಲಿ ಶನಿವಾರ 1,350 ಕೊರೋನಾ ಪಾಸಿಟಿವ್ ಪ್ರಕರಣ:18 ಸಾವು

Team Newsnap
1 Min Read

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,37,427 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,648

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,79,433

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 20,845 ಕ್ಕೆ ಇಳಿಕೆ.

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,123

ಬಾಗಲಕೋಟೆ 01
ಬಳ್ಳಾರಿ 02
ಬೆಳಗಾವಿ 43
ಬೆಂಗಳೂರು ಗ್ರಾಮಾಂತರ 05
ಬೆಂಗಳೂರು ನಗರ 260
ಬೀದರ್ 01
ಚಾಮರಾಜನಗರ 06
ಚಿಕ್ಕಬಳ್ಳಾಪುರ 02
ಚಿಕ್ಕಮಗಳೂರು 17
ಚಿತ್ರದುರ್ಗ 16
ದಕ್ಷಿಣಕನ್ನಡ 320
ದಾವಣಗೆರೆ 15
ಧಾರವಾಡ 05
ಗದಗ 02
ಹಾಸನ 101
ಹಾವೇರಿ 00
ಕಲಬುರಗಿ 02
ಕೊಡಗು 63
ಕೋಲಾರ 17
ಕೊಪ್ಪಳ 00
ಮಂಡ್ಯ 26
ಮೈಸೂರು 102
ರಾಯಚೂರು 00
ರಾಮನಗರ 03
ಶಿವಮೊಗ್ಗ 50
ತುಮಕೂರು 68
ಉಡುಪಿ 177
ಉತ್ತರಕನ್ನಡ 40
ವಿಜಯಪುರ 06
ಯಾದಗಿರಿ 00

Share This Article
Leave a comment