ರಾಜ್ಯದಲ್ಲಿ ಮಂಗಳವಾರ 1,259 ಕೊರೊನಾ ಪಾಸಿಟಿವ್ ಪ್ರಕರಣಗಳು: 29 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಮಂಗಳವಾರ 1,259 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ ಇಂದು 29 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,41,026 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,701
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,84,032
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 19,784 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 29
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,184

ಜಿಲ್ಲಾವಾರು ವಿವರ :

ಬಾಗಲಕೋಟೆ 03
ಬಳ್ಳಾರಿ 01
ಬೆಳಗಾವಿ 14
ಬೆಂಗಳೂರು ಗ್ರಾಮಾಂತರ 13
ಬೆಂಗಳೂರು ನಗರ 295
ಬೀದರ್ 00
ಚಾಮರಾಜನಗರ 07
ಚಿಕ್ಕಬಳ್ಳಾಪುರ 03
ಚಿಕ್ಕಮಗಳೂರು 49
ಚಿತ್ರದುರ್ಗ 23
ದಕ್ಷಿಣಕನ್ನಡ 273
ದಾವಣಗೆರೆ 30
ಧಾರವಾಡ 03
ಗದಗ 01
ಹಾಸನ 69
ಹಾವೇರಿ 01
ಕಲಬುರಗಿ 12
ಕೊಡಗು 38
ಕೋಲಾರ 07
ಕೊಪ್ಪಳ 07
ಮಂಡ್ಯ 20
ಮೈಸೂರು 102
ರಾಯಚೂರು 04
ರಾಮನಗರ 01
ಶಿವಮೊಗ್ಗ 59
ತುಮಕೂರು 43
ಉಡುಪಿ 128
ಉತ್ತರಕನ್ನಡ 51
ವಿಜಯಪುರ 01
ಯಾದಗಿರಿ 01

Share This Article
Leave a comment