KRS ನಲ್ಲಿ 112 ಅಡಿ ಗಡಿದಾಟಿದ ನೀರು :10 ಸಾವಿರ ಕ್ಯುಸೆಕ್ ಒಳಹರಿವು – ಕಬಿನಿ ಭರ್ತಿಗೆ 1 ಅಡಿ ಬಾಕಿ

Team Newsnap
1 Min Read
  • ಜಲಾಶಯಗಳ ನೀರಿನ ಮಟ್ಟ

ಕಬಿನಿ :

  • ಗರಿಷ್ಠ ಮಟ್ಟ – 2284 ಅಡಿ
  • ಇಂದಿನ ಮಟ್ಟ – 2283. 15 ಅಡಿ
  • ಒಳಹರಿವು – 6126 ಕ್ಯುಸೆಕ್
  • ಹೊರಹರಿವು -3500 ಕ್ಯುಸೆಕ್

ಕೆ ಆರ್ ಎಸ್ :

  • ಗರಿಷ್ಠ ಮಟ್ಟ – 124.80 ಅಡಿ
  • ಇಂದಿನ ಮಟ್ಟ – 112.60 ಅಡಿ
  • ಒಳಹರಿವು – 10715 ಕ್ಯುಸೆಕ್
  • ಹೊರಹರಿವು -3159 ಕ್ಯುಸೆಕ್

ಕಾಶಿಯಾತ್ರೆ ಸಬ್ಸಿಡಿ 7500ರು ಗೆ ಹೆಚ್ಚಳ, ಸಚಿವ ರಾಮಲಿಂಗಾರೆಡ್ಡಿ

ಹೇಮಾವತಿ :

  • ಗರಿಷ್ಠ ಮಟ್ಟ – 2922 ಅಡಿಗಳು
  • ಇಂದಿನ ಮಟ್ಟ – 2912.98 ಅಡಿಗಳು
  • ಒಳಹರಿವು -4752 ಕ್ಯುಸೆಕ್
  • ಹೊರಹರಿವು- 200 ಕ್ಯುಸೆಕ್
WhatsApp Image 2023 07 21 at 9.21.33 PM 2

Share This Article
Leave a comment