ರಾಜ್ಯದಲ್ಲಿ ಬುಧವಾರ 1,102 ಕೊರೊನಾ ಪಾಸಿಟಿವ್ ಪ್ರಕರಣಗಳು : 17 ಮಂದಿ‌ ಸಾವು

Team Newsnap
1 Min Read

ರಾಜ್ಯದಲ್ಲಿ ಬುಧವಾರ 1,102 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.‌
ಚಿಕಿತ್ಸೆ ಫಲಿಸದೇ ಇಂದು 17 ಮಂದಿ‌ ಸಾವನ್ನಪ್ಪಿದ್ದಾರೆ.‌

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,58,090 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,458
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,03,547
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 17,058 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 17
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,458

ಜಿಲ್ಲಾವಾರು ವಿವರ :

ಬಾಗಲಕೋಟೆ 00
ಬಳ್ಳಾರಿ 06
ಬೆಳಗಾವಿ 04
ಬೆಂಗಳೂರು ಗ್ರಾಮಾಂತರ 12
ಬೆಂಗಳೂರು ನಗರ 338
ಬೀದರ್ 00
ಚಾಮರಾಜನಗರ 08
ಚಿಕ್ಕಬಳ್ಳಾಪುರ 05
ಚಿಕ್ಕಮಗಳೂರು 51
ಚಿತ್ರದುರ್ಗ 06
ದಕ್ಷಿಣಕನ್ನಡ 200
ದಾವಣಗೆರೆ 07
ಧಾರವಾಡ 05
ಗದಗ 00
ಹಾಸನ 51
ಹಾವೇರಿ 02
ಕಲಬುರಗಿ 07
ಕೊಡಗು 33
ಕೋಲಾರ 12
ಕೊಪ್ಪಳ 04
ಮಂಡ್ಯ 20
ಮೈಸೂರು 64
ರಾಯಚೂರು 03
ರಾಮನಗರ 04
ಶಿವಮೊಗ್ಗ 55
ತುಮಕೂರು 31
ಉಡುಪಿ 133
ಉತ್ತರಕನ್ನಡ 40
ವಿಜಯಪುರ 01
ಯಾದಗಿರಿ 00

Share This Article
Leave a comment