January 8, 2025

Newsnap Kannada

The World at your finger tips!

doctor,health,mandya

Dr. Shankaregowda, 5rs doctor of Mandya is fine - wife Rukmini

ಮಂಡ್ಯದ 5 ರು ವೈದ್ಯ ಡಾ.ಶಂಕರೇಗೌಡರು ತುಂಬಾ ಚೆನ್ನಾಗಿದ್ದಾರೆ. – ಪತ್ನಿ ರುಕ್ಮಿಣಿ

Spread the love

ಮಂಡ್ಯದ 5 ರೂಪಾಯಿ ವೈದ್ಯ ಶಂಕರೇಗೌಡರ ಆರೋಗ್ಯ ಸ್ಥಿರ. ಗಾಳಿ ಸುದ್ದಿಗೆ ಕಿವಿಗೊಡದಂತೆ ಶಂಕರೇಗೌಡರ ಪತ್ನಿ ರುಕ್ಮಿಣಿ ಮನವಿ ಮಾಡಿದ್ದಾರೆ

ಇದನ್ನು ಓದಿ – ಮಂಡ್ಯದ 5 ರೂ ವೈದ್ಯ ಡಾ ಶಂಕರೇಗೌಡ ಹೃದಯಘಾತ – ಮೈಸೂರಿನಲ್ಲಿ ಚಿಕಿತ್ಸೆ : ಪ್ರಾಣಪಾಯದಿಂದ ಪಾರು

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕರೇಗೌಡ. ಚರ್ಮ ರೋಗದ ತಜ್ಞ ವೈದ್ಯರಾಗಿರುವ ಡಾ.ಶಂಕರೇಗೌಡ. 5 ರೂಪಾಯಿ ಡಾಕ್ಟರ್ ಎಂದೇ ಪ್ರಖ್ಯಾತಗೊಂಡಿರುವ ಶಂಕರೇಗೌಡರು.

WhatsApp Image 2022 05 24 at 5.16.23 PM
Dr. shankaregowda and wife

ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರ ಚಿಕಿತ್ಸೆ ಗೆ ಸ್ಪಂದಿಸಿದ್ದಾರೆ.

ಇದನ್ನು ಓದಿ –ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೆಯಲ್ಲಿ ಬೈಕ್​ಗಳಿಗೂ ಪ್ರವೇಶ ಕುರಿತು ಚರ್ಚೆ – ಸಿಂಹ

ಶಂಕರೇಗೌಡ ನಿಧನ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹರಡುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕರೇಗೌಡರ ಆರೋಗ್ಯ ಸುಧಾರಿಸುತ್ತಿದ್ದಾರೆ. ಯಾವುದೇ ಆತಂಕವಿಲ್ಲ ಎಂದು ಪತ್ನಿ ತಿಳಿಸಿದ್ದಾರೆ

Copyright © All rights reserved Newsnap | Newsever by AF themes.
error: Content is protected !!