January 4, 2025

Newsnap Kannada

The World at your finger tips!

jim d

ಬೆಂಗಳೂರಿನಲ್ಲಿ ಜಿಮ್​​​ ಮಾಡುವಾಗಲೇ ದಿಢೀರ್​​ ಕುಸಿದು ಬಿದ್ದ ಯುವತಿ ಸಾವು

Spread the love

ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಾ ದಿಢೀರ್​​ ಕುಸಿದು ಬಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲೇಶ್ ಪಾಳ್ಯ ಜಿಮ್​​ನಲ್ಲಿ ವೈಟ್​​ ಎತ್ತಲು ಹೋಗಿ ಮಹಿಳೆ ಕುಸಿದು ಬಿದಿದ್ದರು.
ಈ ಘಟನೆ ಇಂದು ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.

ಸಿಸಿಟಿವಿಯಲ್ಲಿ ಯುವತಿ ಬಿದ್ದ ದೃಶ್ಯ ಸೆರೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಹೋಗುವಾಗ ಮಾರ್ಗ ಮಧ್ಯೆಯೇ ಮಹಿಳೆ ಸಾವನ್ನಪ್ಪಿದ್ದಾರೆ.

ವಿನಯ ಕುಮಾರಿ ವಿಠ್ಠಲ್​​ (44)​ ಮೃತ ಮಹಿಳೆ.ವಿನಯ ಕುಮಾರಿ ಖಾಸಗಿ ಕಂಪನಿ ಉದ್ಯೋಗಿ, ಮೂಲತಃ ಮಂಗಳೂರು.

Copyright © All rights reserved Newsnap | Newsever by AF themes.
error: Content is protected !!