May 29, 2022

Newsnap Kannada

The World at your finger tips!

YADIYURAPPA1

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ – ಸಿಎಂಗೆ ಯಡಿಯೂರಪ್ಪ ಪತ್ರ

Spread the love

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ ಎಂದು ಸಿಎಂಗೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ನೀವು ನನಗೆ ನೀಡಿದ ಗೌರವವನ್ನು ಸ್ಮರಿಸುವೆ ಆದರೆ ರಾಷ್ಟ್ರದ ಹಾಗೂ ಅಭಿವೃದ್ದಿ, ಇತಿಹಾಸಕ್ಕೆ ಕೊಡುಗೆ ನೀಡಿದ ಮಹನೀಯರ ಹೆಸರಿಡುವಂತೆ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿ , ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡ ಎಂದು ನಿರಾಕರಿಸಿದ್ದಾರೆ.

ಯಡಿಯೂರಪ್ಪನವರು ಸಿಎಂಗೆ ಬರೆದ ಪತ್ರ ಪ್ರತಿ ಇಲ್ಲಿದೆ.

yadi latter
error: Content is protected !!