July 7, 2022

Newsnap Kannada

The World at your finger tips!

bjp,congress,election

Which party will sumalatha join? Congress & BJP involved

ಯಾವ ಪಕ್ಷ ಸೇರ್ತಾರೆ ಸಂಸದೆ ಸುಮಲತಾ ? ಕಾಂಗ್ರೆಸ್​​, ಬಿಜೆಪಿಯಿಂದಲೂ ದುಂಬಾಲು

Spread the love

ಮುಂದಿನ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗಾಗಿ ಈಗಿನಿಂದಲೇ ತಯಾರಿ ಹಿನ್ನೆಲೆಯಲ್ಲಿ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್​​ಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದಲೂ ತಮ್ಮ ಪಕ್ಷ ಸೇರುವಂತೆ ಆಹ್ವಾನ ನೀಡಿವೆ

bjp congras

ಇದನ್ನು ಓದಿ –ಬೆಂಗಳೂರಿನ ರಾಷ್ಟ್ರೀಯ ಸೈನಿಕ ಶಾಲೆ : ಈ ವರ್ಷದಿಂದ ಮಹಿಳಾ ವಿದ್ಯಾರ್ಥಿನಿಯರಿಗೆ ಪ್ರವೇಶ

ಬಿಜೆಪಿ ಅಥವಾ ಕಾಂಗ್ರೆಸ್​ ಯಾವ ಪಕ್ಷ ಸೇರಬೇಕು ಎಂಬ ಗೊಂದಲದಲ್ಲಿ ಸುಮಲತಾ ಅಂಬರೀಶ್​ ಇದ್ದಾರೆ. ಪಕ್ಷಗಳ ಆಯ್ಕೆ ಸಂಬಂಧ ತನ್ನ ಆಪ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಬೆಂಬಲ ನೀಡಿದ್ದೇವೆ. ಹಾಗಾಗಿ ನಮ್ಮ ಪಕ್ಷಕ್ಕೆ ಬನ್ನಿ ಎಂದು ಎರಡೂ ಪಕ್ಷಗಳು ಸುಮಲತಾರ ಹಿಂದೆ ಬಿದ್ದಿವೆ.

ಈಗ ಯಾರಿಗೂ ಸ್ಪಷ್ಟ ಉತ್ತರ ನೀಡದ ಸುಮಲತಾ ಅಂಬರೀಶ್​​, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಆದರೆ ಕೆಲವು ಬೆಂಬಲಿಗರು ಈಗಾಗಲೇ ಬಿಜೆಪಿ ಸೇರಿದ್ದಾರೆ.

error: Content is protected !!