ರಾಜ್ಯದ ಹವಾಮಾನ ವರದಿ (Weather Report) : 02-05-2022
ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 37 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ
ರಾಯಚೂರು ಅತ್ಯಧಿಕ 41° ಸಿ ಹೊಂದಿದೆ.
| SL.No | DISTRICT | WHEATHER | RAIN PROBABLITY |
| 1. | ಬಾಗಲಕೋಟೆ | 41 C – 24 C | ಬಿಸಿಲು |
| 2. | ಬೆಂಗಳೂರು ಗ್ರಾಮಾಂತರ | 34 C -19 C | ಬಿಸಿಲು,ಮೋಡ ಕವಿದ ವಾತಾವರಣ |
| 3. | ಬೆಂಗಳೂರು ನಗರ | 35 C – 22 C | ಬಿಸಿಲು, ಮೋಡ ಕವಿದ ವಾತಾವರಣ |
| 4. | ಬೆಳಗಾವಿ | 36 C – 21 C | ಬಿಸಿಲು |
| 5. | ಬಳ್ಳಾರಿ | 41 C – 26 C | ಬಿಸಿಲು |
| 6. | ಬೀದರ್ | 39 C – 28 C | ಬಿಸಿಲು, ಮೋಡ ಕವಿದ ವಾತಾವರಣ |
| 7. | ವಿಜಯಪುರ | 40 C – 26 C | ಬಿಸಿಲು |
| 8. | ಚಾಮರಾಜನಗರ | 35 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
| 9. | ಚಿಕ್ಕಬಳ್ಳಾಪುರ | 36 C – 22 C | ಬಿಸಿಲು, ಮೋಡ ಕವಿದ ವಾತಾವರಣ |
| 10. | ಚಿಕ್ಕಮಗಳೂರು | 34 C – 20 C | ಮಳೆಯ ಸಂಭವನೀಯತೆ – 50% |
| 11. | ಚಿತ್ರದುರ್ಗ | 37 C – 23 C | ಬಿಸಿಲು |
| 12. | ದಕ್ಷಿಣಕನ್ನಡ | 34 C – 27 C | ಬಿಸಿಲು, ಮೋಡ ಕವಿದ ವಾತಾವರಣ |
| 13. | ದಾವಣಗೆರೆ | 38 C – 23 C | ಬಿಸಿಲು |
| 14. | ಧಾರವಾಡ | 37 C – 22 C | ಬಿಸಿಲು |
| 15. | ಗದಗ | 39 C – 23 C | ಬಿಸಿಲು |
| 16. | ಕಲ್ಬುರ್ಗಿ | 41 C – 28 C | ಬಿಸಿಲು |
| 17. | ಹಾಸನ | 34 C – 21 C | ಮಳೆಯ ಸಂಭವನೀಯತೆ – 50% |
| 18. | ಹಾವೇರಿ | 38 C – 23 C | ಬಿಸಿಲು |
| 19. | ಕೊಡಗು | 31 C – 20 C | ಮಳೆಯ ಸಂಭವನೀಯತೆ – 80% |
| 20. | ಕೋಲಾರ | 36 C – 23 C | ಬಿಸಿಲು |
| 21. | ಕೊಪ್ಪಳ | 39 C – 24 C | ಬಿಸಿಲು |
| 22. | ಮಂಡ್ಯ | 37 C – 23 C | ಬಿಸಿಲು, ಮಳೆಯ ಸಂಭವನೀಯತೆ – 50% |
| 23. | ಮೈಸೂರು | 36 C – 22 C | ಬಿಸಿಲು, ಮಳೆಯ ಸಂಭವನೀಯತೆ – 80% |
| 24. | ರಾಯಚೂರು | 42 C – 28 C | ಬಿಸಿಲು |
| 25. | ರಾಮನಗರ | 34 C – 24 C | ಮಳೆಯ ಸಂಭವನೀಯತೆ – 50% |
| 26. | ಶಿವಮೊಗ್ಗ | 38 C – 23 C | ಬಿಸಿಲು |
| 27. | ತುಮಕೂರು | 36 C – 22 C | ಬಿಸಿಲು |
| 28. | ಉಡುಪಿ | 34 C – 28 C | ಮೋಡ ಕವಿದ ವಾತಾವರಣ, ಬಿಸಿಲು |
| 29. | ವಿಜಯನಗರ | 41 C – 26 C | ಬಿಸಿಲು |
| 30. | ಯಾದಗಿರಿ | 42 C – 28 C | ಬಿಸಿಲು |
- ರಾಜ್ಯದಲ್ಲಿ ತಾಪಮಾನ ಏರಿಕೆ: ಬಿಸಿಲಿನ ತೀವ್ರತೆ ಹೆಚ್ಚಳ, ಹವಾಮಾನ ಇಲಾಖೆಯ ಮುನ್ಸೂಚನೆ

- ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ :ಹವಾಮಾನ ಇಲಾಖೆಯ ಮುನ್ಸೂಚನೆ

- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

- ರಾಜ್ಯದಲ್ಲಿ ತೀವ್ರ ಚಳಿ ಜೊತೆಗೆ ಮಳೆ: ಮೂರು ದಿನ ಭಾರೀ ಮಳೆಯ ಮುನ್ಸೂಚನೆ

- ಬೆಂಗಳೂರಿನಲ್ಲಿ ಬೆಳಗಿನ ಮಳೆ: ರಾಜ್ಯದಲ್ಲಿ ವರುಣನ ಆರ್ಭಟ, ಹವಾಮಾನ ಮಾಹಿತಿ





More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು