December 26, 2024

Newsnap Kannada

The World at your finger tips!

black fungs

ಕಪ್ಪು ಫಂಗಸ್​ ಇನ್​ಫೆಕ್ಷನ್ ಉಂಟಾಗಲು ಕಾರಣಗಳೇನು ? ತಜ್ಙರ ವರದಿ ಇಲ್ಲಿದೆ

Spread the love

ತಜ್ಞರ ಪ್ರಕಾರ ಬ್ಲಾಕ್​ ಫಂಗಸ್​ ಉಂಟಾಗಲು ಕಾರಣಗಳು ಇವು

  • ಹೆಚ್ಚು ಸ್ಟಿರಾಯ್ಡ್  ಬಳಕೆ ಮಾಡುವುದರಿಂದ
  • ಡಯಾಬಿಟಿಸ್ ಇರುವವರಲ್ಲಿ ಕಪ್ಪು ಫಂಗಸ್​ ಬರುತ್ತದೆ
  • ‌ಕೊಳಾಯಿ ನೀರನ್ನ ಬಳಸುವುದ ರಿಂದ.
  • ಐಸಿಯುಗಳಲ್ಲಿ ವೆಂಟಿಲೇಟರ್ ಬಳಸುವ ವಿಧಾನದಲ್ಲಿ ಸ್ವಚ್ಚತೆ ಇಲ್ಲದೆ ಹೋದ್ರೆ ಬರುತ್ತೆ.
  • ಒಂದೇ ಮಾಸ್ಕ್ ಬಹಳ ಕಾಲ ಉಪಯೋಗ ಮಾಡಿದರೆ
  • ಆಕ್ಸಿಜನ್ ಸೋರ್ಸ್ ಸೇರಿದಂತೆ ಅನೇಕ ವಿಧಾನಗಳಲ್ಲಿ ಬ್ಲ್ಯಾಕ್ ಫಂಗಸ್ ಬರುತ್ತೆ .

ಒಂದೇ ಮಾಸ್ಕ್​ ದೀರ್ಘಕಾಲ ಬಳಸಿದರೆ ಬ್ಲಾಕ್​ ಫಂಗಸ್​ ಗ್ಯಾರೆಂಟಿ

  • ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಸೋಂಕಿತರು ಇದ್ದಾರೆ.
  • ಈ ಫಂಗಸ್ ಚಿಕಿತ್ಸೆ ಗಾಗಿ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಹಾಗೂ ತಜ್ಞರು ಇದ್ದಾರೆ. 17 ಸರ್ಕಾರಿ ವೈದ್ಯಕೀಯ ಕಾಲೇಜು ಇವೆ.
  • ರಾಜ್ಯದಲ್ಲಿ 300 ಕೇಸ್​ಗಳು ಇವೆ. 1000 ವಯಲ್ಸ್ ಔಷಧ ಸಿಗುವ ನಿರೀಕ್ಷೆ ಇದೆ.
  • ಕೇಂದ್ರದಿಂದ 1150 ವಯಲ್ಸ್ ಬಿಡುಗಡೆ ಮಾಡಿದ್ದಾರೆ. ಈ ದಿನ 1000 ವಯಲ್ಸ್ ಬರುವ ಸಾಧ್ಯತೆ ಇದೆ. 20 ಸಾವಿರಕ್ಕೆ ಮನವಿ ಮಾಡಿದ್ದಾರೆ.
Copyright © All rights reserved Newsnap | Newsever by AF themes.
error: Content is protected !!