ಇಂದು ರಾತ್ರಿಯಿಂದ ಮೇ 12ರ ಬೆಳಿಗ್ಗೆ ತನಕ‌ ಲಾಕ್ ಡೌನ್ ನಲ್ಲಿ ಏನಿರುತ್ತೆ ? ಏನಿರಲ್ಲ?

Team Newsnap
0 Min Read

ಇಂದು ರಾತ್ರಿ 9 ಗಂಟೆಯಿಂದ ಮೇ 12 ರ ಬೆಳಿಗ್ಗೆ ಕರ್ನಾಟಕ ಸಂಪೂರ್ಣ ಲಾಲ್ ಡೌನ್ ಆಗಲಿದೆ.

ಕೊರೋನಾ ಎರಡನೇ ಅಲೆಯ ಅಬ್ಬರವನ್ನು ನಿಯಂತ್ರಣ ಮಾಡಲು ಇಂದಿನಿಂದ ಸರ್ಕಾರ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ ಯಿಂದ ಏನು ಇರುತ್ತೆ ? ಏನು ಇರೋಲ್ಲಾ ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.

cpvid
83e3cca1 3342 4e29 b5d1 9ec291849ceb
Share This Article
Leave a comment