ರಾಜ್ಯದ ಹವಾಮಾನ ವರದಿ (Weather Report) 12-06-2022
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನು ಓದಿ : ಆನ್ಲೈನ್ ಗೇಮ್ ಆಡಬೇಡ ಎಂದು ತಾಯಿ ಎಂದದ್ದಕ್ಕೆ 16 ವರ್ಷದ ಬಾಲಕ ಆತ್ಮಹತ್ಯೆ
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಲ್ಬುರ್ಗಿ ಅತ್ಯಧಿಕ 33° ಸಿ ಹೊಂದಿದೆ.
SL.No | DISTRICT | WHEATHER | RAIN PROBABILITY |
1. | ಬಾಗಲಕೋಟೆ | 31 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
2. | ಬೆಂಗಳೂರು ಗ್ರಾಮಾಂತರ | 29 C – 20 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
3. | ಬೆಂಗಳೂರು ನಗರ | 29 C – 20 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
4. | ಬೆಳಗಾವಿ | 27 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
5. | ಬಳ್ಳಾರಿ | 33 C – 24 C | ಬಿಸಿಲು, ಮೋಡ ಕವಿದ ವಾತಾವರಣ |
6. | ಬೀದರ್ | 32 C – 23 C | ಮೋಡ ಕವಿದ ವಾತಾವರಣ |
7. | ವಿಜಯಪುರ | 31 C – 24 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 10% |
8. | ಚಾಮರಾಜನಗರ | 29 C – 21 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80% |
9. | ಚಿಕ್ಕಬಳ್ಳಾಪುರ | 29 C – 21 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
10. | ಚಿಕ್ಕಮಗಳೂರು | 26 C – 18 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
11. | ಚಿತ್ರದುರ್ಗ | 29 C – 21 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40% |
12. | ದಕ್ಷಿಣಕನ್ನಡ | 28 C – 24 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 90 % |
13. | ದಾವಣಗೆರೆ | 29 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40% |
14. | ಧಾರವಾಡ | 27 C – 21 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40% |
15. | ಗದಗ | 29 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40% |
16. | ಕಲ್ಬುರ್ಗಿ | 33 C – 24 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
17. | ಹಾಸನ | 26 C – 19 C | ಬಿಸಿಲು, ಮೋಡ ಕವಿದ ವಾತಾವರಣ |
18. | ಹಾವೇರಿ | 29 C – 22 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40% |
19. | ಕೊಡಗು | 22 C – 17 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 90% |
20. | ಕೋಲಾರ | 31 C – 22 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
21. | ಕೊಪ್ಪಳ | 31 C – 23 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
22. | ಮಂಡ್ಯ | 29 C – 21 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
23. | ಮೈಸೂರು | 28 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
24. | ರಾಯಚೂರು | 34 C – 24 C | ಬಿಸಿಲು, ಮೋಡ ಕವಿದ ವಾತಾವರಣ |
25. | ರಾಮನಗರ | 29 C – 21 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60% |
26. | ಶಿವಮೊಗ್ಗ | 28 C – 22 C | ಬಿಸಿಲು,ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
27. | ತುಮಕೂರು | 28 C – 21 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
28. | ಉಡುಪಿ | 28 C – 24 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90% |
29. | ವಿಜಯನಗರ | 31 C – 24 C | ಬಿಸಿಲು, ಮೋಡ ಕವಿದ ವಾತಾವರಣ |
30. | ಯಾದಗಿರಿ | 33 C – 24 C | ಬಿಸಿಲು, ಮೋಡ ಕವಿದ ವಾತಾವರಣ |
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು