Karnataka

ರಾಜ್ಯದ ಹವಾಮಾನ ವರದಿ (Weather Report) 23-05-2022

ರಾಜ್ಯದ ಹವಾಮಾನ ವರದಿ (Weather Report) 23-05-2022

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ಓದಿ : ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ

ಕಲ್ಬುರ್ಗಿ ಅತ್ಯಧಿಕ 37° ಸಿ ಹೊಂದಿದೆ.

SL.NoDISTRICTWHEATHERRAIN PROBABILITY
1.ಬಾಗಲಕೋಟೆ 34 C – 24 Cಬಿಸಿಲು
2.ಬೆಂಗಳೂರು ಗ್ರಾಮಾಂತರ 31 C – 20 Cಮೋಡ ಕವಿದ ವಾತಾವರಣ, ಬಿಸಿಲು
3.ಬೆಂಗಳೂರು ನಗರ31 C – 20 Cಮೋಡ ಕವಿದ ವಾತಾವರಣ, ಬಿಸಿಲು
4.ಬೆಳಗಾವಿ 30 C – 22 Cಬಿಸಿಲು
5.ಬಳ್ಳಾರಿ 34 C – 24 Cಬಿಸಿಲು
6.ಬೀದರ್ 36 C – 23 Cಬಿಸಿಲು
7.ವಿಜಯಪುರ 34 C – 23 C ಬಿಸಿಲು
8.ಚಾಮರಾಜನಗರ 31 C – 21 C ಮೋಡ ಕವಿದ ವಾತಾವರಣ, ಬಿಸಿಲು
9.ಚಿಕ್ಕಬಳ್ಳಾಪುರ 31 C – 20 Cಮೋಡ ಕವಿದ ವಾತಾವರಣ, ಬಿಸಿಲು
10.ಚಿಕ್ಕಮಗಳೂರು27 C – 18 Cಮೋಡ ಕವಿದ ವಾತಾವರಣ, ಬಿಸಿಲು
11.ಚಿತ್ರದುರ್ಗ 31 C – 22 Cಬಿಸಿಲು, ಮೋಡ ಕವಿದ ವಾತಾವರಣ
12.ದಕ್ಷಿಣಕನ್ನಡ29 C – 24 Cಮೋಡ ಕವಿದ ವಾತಾವರಣ. ಮಳೆಯ ಸಂಭವನೀಯತೆ – 60%
13.ದಾವಣಗೆರೆ 32 C – 22 Cಬಿಸಿಲು, ಮೋಡ ಕವಿದ ವಾತಾವರಣ
14.ಧಾರವಾಡ 31 C – 22 Cಬಿಸಿಲು
15.ಗದಗ33 C – 22 Cಬಿಸಿಲು
16.ಕಲ್ಬುರ್ಗಿ 37 C – 24 Cಬಿಸಿಲು
17.ಹಾಸನ26 C – 20 Cಬಿಸಿಲು
18.ಹಾವೇರಿ 31 C – 22 Cಮೋಡ ಕವಿದ ವಾತಾವರಣ, ಬಿಸಿಲು
19.ಕೊಡಗು 24 C – 18 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 60%
20.ಕೋಲಾರ 32 C – 21 Cಬಿಸಿಲು
21.ಕೊಪ್ಪಳ 33 C – 23 Cಬಿಸಿಲು
22.ಮಂಡ್ಯ 32 C – 22 Cಮೋಡ ಕವಿದ ವಾತಾವರಣ, ಬಿಸಿಲು
23.ಮೈಸೂರು 29 C – 21 Cಬಿಸಿಲು
24.ರಾಯಚೂರು 36 C – 24 Cಬಿಸಿಲು
25.ರಾಮನಗರ 32 C – 21 Cಬಿಸಿಲು
26.ಶಿವಮೊಗ್ಗ 30 C – 22 Cಮೋಡ ಕವಿದ ವಾತಾವರಣ, ಬಿಸಿಲು
27.ತುಮಕೂರು 31 C – 20 Cಮೋಡ ಕವಿದ ವಾತಾವರಣ, ಬಿಸಿಲು
28.ಉಡುಪಿ 30 C – 25 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
29.ವಿಜಯನಗರ34 C – 24 Cಮೋಡ ಕವಿದ ವಾತಾವರಣ, ಬಿಸಿಲು
30.ಯಾದಗಿರಿ 36 C – 25 Cಮೋಡ ಕವಿದ ವಾತಾವರಣ, ಬಿಸಿಲು
WEATHER REPORT
Team Newsnap
Leave a Comment
Share
Published by
Team Newsnap

Recent Posts

Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ

ನವದೆಹಲಿ : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಶೇ. 9.45% ರಷ್ಟು ಮತದಾನವಾಗಿದೆ ಎಂದು ಎಂದು ಚುನಾವಣಾ… Read More

May 7, 2024

ಪ್ರಜ್ವಲ್‌ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್‌ ಈಶ್ವರಪ್ಪ

ಶಿವಮೊಗ್ಗ : ರಾಷ್ಟ್ರ ಮಟ್ಟದಲ್ಲಿ ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈ ಪ್ರಕರಣ ಸದ್ದು ಮಾಡುತ್ತಿದ್ದು, ಪ್ರಜ್ವಲ್‌… Read More

May 7, 2024

ರಾಜ್ಯ ಸರ್ಕಾರವೇ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣಕ್ಕೆ… Read More

May 7, 2024

ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ

ಮಂಡ್ಯ :ನೆನ್ನೆ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಜನರಲ್… Read More

May 7, 2024

ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More

May 6, 2024

ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More

May 6, 2024