ರಾಜ್ಯದ ಹವಾಮಾನ ವರದಿ (Weather Report) 14-05-2022

Team Newsnap
3 Min Read

ರಾಜ್ಯದ ಹವಾಮಾನ ವರದಿ (Weather Report) 14-05-2022

ಬೆಂಗಳೂರು ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಾದ ತುಮಕೂರು ರಾಮನಗರ ಮೈಸೂರು ಮಂಡ್ಯ ಚಾಮರಾಜನಗರ ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ

ಕಲ್ಬುರ್ಗಿ ಅತ್ಯಧಿಕ 39° ಸಿ ಹೊಂದಿದೆ.

SL.NoDISTRICTWHEATHERRAIN PROBABLITY
1.ಬಾಗಲಕೋಟೆ 37 C – 24 Cಮೋಡ ಕವಿದ ವಾತಾವರಣ
2.ಬೆಂಗಳೂರು ಗ್ರಾಮಾಂತರ 29 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
3.ಬೆಂಗಳೂರು ನಗರ29 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
4.ಬೆಳಗಾವಿ 32 C – 22 Cಮೋಡ ಕವಿದ ವಾತಾವರಣ
5.ಬಳ್ಳಾರಿ 36 C – 25 Cಮೋಡ ಕವಿದ ವಾತಾವರಣ
6.ಬೀದರ್ 38 C – 27 C ಬಿಸಿಲು, ಮೋಡ ಕವಿದ ವಾತಾವರಣ
7.ವಿಜಯಪುರ 37 C – 24 C ಬಿಸಿಲು, ಮೋಡ ಕವಿದ ವಾತಾವರಣ
8.ಚಾಮರಾಜನಗರ 28 C – 21 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
9.ಚಿಕ್ಕಬಳ್ಳಾಪುರ 29 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60%
10.ಚಿಕ್ಕಮಗಳೂರು27 C – 20 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
11.ಚಿತ್ರದುರ್ಗ 32 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
12.ದಕ್ಷಿಣಕನ್ನಡ31 C – 26 Cಮೋಡ ಕವಿದ ವಾತಾವರಣ. ಮಳೆಯ ಸಂಭವನೀಯತೆ – 100%
13.ದಾವಣಗೆರೆ 33 C – 23 Cಮಳೆಯ ಸಂಭವನೀಯತೆ – 10%, ಮೋಡ ಕವಿದ ವಾತಾವರಣ
14.ಧಾರವಾಡ 32 C – 23 Cಮೋಡ ಕವಿದ ವಾತಾವರಣ
15.ಗದಗ34 C – 23 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 10%
16.ಕಲ್ಬುರ್ಗಿ 39 C – 27 Cಮೋಡ ಕವಿದ ವಾತಾವರಣ, ಬಿಸಿಲು
17.ಹಾಸನ27 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
18.ಹಾವೇರಿ 33 C – 23 Cಮೋಡ ಕವಿದ ವಾತಾವರಣ, ಬಿಸಿಲು
19.ಕೊಡಗು 23 C – 18 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 90%
20.ಕೋಲಾರ 31 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
21.ಕೊಪ್ಪಳ 35 C – 24 Cಮೋಡ ಕವಿದ ವಾತಾವರಣ, ಬಿಸಿಲು
22.ಮಂಡ್ಯ 29 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
23.ಮೈಸೂರು 28 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
24.ರಾಯಚೂರು 39 C – 27 Cಬಿಸಿಲು
25.ರಾಮನಗರ 29 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
26.ಶಿವಮೊಗ್ಗ 31 C – 23 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
27.ತುಮಕೂರು 31 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
28.ಉಡುಪಿ 31 C – 26 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
29.ವಿಜಯನಗರ36 C – 25 Cಮೋಡ ಕವಿದ ವಾತಾವರಣ, ಬಿಸಿಲು
30.ಯಾದಗಿರಿ 39 C – 27 Cಬಿಸಿಲು
WEATHER REPORT
Share This Article
Leave a comment