ರಾಜ್ಯದ ಹವಾಮಾನ ವರದಿ (Weather Report) 11-06-2022

Team Newsnap
3 Min Read

ರಾಜ್ಯದ ಹವಾಮಾನ ವರದಿ (Weather Report) 11-06-2022 ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ಓದಿ : ರಾಜ್ಯಸಭೆ ಚುನಾವಣೆ : BJPಗೆ ಭರ್ಜರಿ ಗೆಲವು : ನಿರ್ಮಲಾ, ಜಗ್ಗೇಶ್, ಲೇಹರ್ ಸಿಂಗ್ ಗೆ ಜಯ

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 30 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಕಲ್ಬುರ್ಗಿ ಅತ್ಯಧಿಕ 36° ಸಿ ಹೊಂದಿದೆ.

SL.NoDISTRICTWHEATHERRAIN PROBABILITY
1.ಬಾಗಲಕೋಟೆ 33 C – 24 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
2.ಬೆಂಗಳೂರು ಗ್ರಾಮಾಂತರ 29 C – 20 Cಬಿಸಿಲು, ಮೋಡ ಕವಿದ ವಾತಾವರಣ
3.ಬೆಂಗಳೂರು ನಗರ29 C – 20 Cಬಿಸಿಲು, ಮೋಡ ಕವಿದ ವಾತಾವರಣ
4.ಬೆಳಗಾವಿ 28 C – 22 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
5.ಬಳ್ಳಾರಿ 36 C – 24 Cಬಿಸಿಲು, ಮೋಡ ಕವಿದ ವಾತಾವರಣ
6.ಬೀದರ್ 34 C – 25 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40%
7.ವಿಜಯಪುರ 33 C – 24 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 30%
8.ಚಾಮರಾಜನಗರ 31 C – 21 C ಬಿಸಿಲು, ಮೋಡ ಕವಿದ ವಾತಾವರಣ
9.ಚಿಕ್ಕಬಳ್ಳಾಪುರ 31 C – 21 C ಬಿಸಿಲು, ಮೋಡ ಕವಿದ ವಾತಾವರಣ
10.ಚಿಕ್ಕಮಗಳೂರು26 C – 18 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
11.ಚಿತ್ರದುರ್ಗ 31 C – 21 Cಬಿಸಿಲು, ಮೋಡ ಕವಿದ ವಾತಾವರಣ
12.ದಕ್ಷಿಣಕನ್ನಡ29 C – 25 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 70%
13.ದಾವಣಗೆರೆ 31 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
14.ಧಾರವಾಡ 29 C – 21 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40%
15.ಗದಗ32 C – 22 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%
16.ಕಲ್ಬುರ್ಗಿ 36 C – 26 Cಬಿಸಿಲು, ಮೋಡ ಕವಿದ ವಾತಾವರಣ
17.ಹಾಸನ27 C – 19 Cಬಿಸಿಲು, ಮೋಡ ಕವಿದ ವಾತಾವರಣ
18.ಹಾವೇರಿ 30 C – 23 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40%
19.ಕೊಡಗು 24 C – 18 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 70%
20.ಕೋಲಾರ 31 C – 22 Cಬಿಸಿಲು, ಮೋಡ ಕವಿದ ವಾತಾವರಣ
21.ಕೊಪ್ಪಳ 33 C – 23 Cಬಿಸಿಲು, ಮೋಡ ಕವಿದ ವಾತಾವರಣ
22.ಮಂಡ್ಯ 31 C – 21 Cಬಿಸಿಲು, ಮೋಡ ಕವಿದ ವಾತಾವರಣ
23.ಮೈಸೂರು 30 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 30%
24.ರಾಯಚೂರು 37 C – 26 Cಬಿಸಿಲು, ಮೋಡ ಕವಿದ ವಾತಾವರಣ
25.ರಾಮನಗರ 31 C – 21 Cಬಿಸಿಲು, ಮೋಡ ಕವಿದ ವಾತಾವರಣ
26.ಶಿವಮೊಗ್ಗ 30 C – 22 Cಬಿಸಿಲು,ಮೋಡ ಕವಿದ ವಾತಾವರಣ
27.ತುಮಕೂರು 31 C – 21 Cಬಿಸಿಲು, ಮೋಡ ಕವಿದ ವಾತಾವರಣ
28.ಉಡುಪಿ 30 C – 26 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
29.ವಿಜಯನಗರ34 C – 24 Cಬಿಸಿಲು, ಮೋಡ ಕವಿದ ವಾತಾವರಣ
30.ಯಾದಗಿರಿ 36 C – 26 Cಬಿಸಿಲು, ಮೋಡ ಕವಿದ ವಾತಾವರಣ
WEATHER REPORT
Share This Article
Leave a comment