ರಾಜ್ಯದ ಹವಾಮಾನ ವರದಿ (Weather Report) 09-06-2022 ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನು ಓದಿ : ಬೆಂಗಳೂರಿನಲ್ಲಿ ಹಿಬ್ಜುಲ್ ಉಗ್ರನ ಬಂಧನ – ಹಿಂದೂಗಳ ಹತ್ಯೆಗೆ ಸಂಚು- ಯುವಕರೇ ಟಾರ್ಗೆಟ್
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 30 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಲ್ಬುರ್ಗಿ ಅತ್ಯಧಿಕ 36° ಸಿ ಹೊಂದಿದೆ.
SL.No | DISTRICT | WHEATHER | RAIN PROBABILITY |
1. | ಬಾಗಲಕೋಟೆ | 34 C – 24 C | ಬಿಸಿಲು, ಮೋಡ ಕವಿದ ವಾತಾವರಣ |
2. | ಬೆಂಗಳೂರು ಗ್ರಾಮಾಂತರ | 29 C – 20 C | ಬಿಸಿಲು, ಮೋಡ ಕವಿದ ವಾತಾವರಣ |
3. | ಬೆಂಗಳೂರು ನಗರ | 29 C – 20 C | ಬಿಸಿಲು, ಮೋಡ ಕವಿದ ವಾತಾವರಣ |
4. | ಬೆಳಗಾವಿ | 29 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40% |
5. | ಬಳ್ಳಾರಿ | 36 C – 24 C | ಬಿಸಿಲು, ಮೋಡ ಕವಿದ ವಾತಾವರಣ |
6. | ಬೀದರ್ | 34 C – 24 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40% |
7. | ವಿಜಯಪುರ | 34 C – 24 C | ಬಿಸಿಲು, ಮೋಡ ಕವಿದ ವಾತಾವರಣ |
8. | ಚಾಮರಾಜನಗರ | 30 C – 21 C | ಬಿಸಿಲು, ಮೋಡ ಕವಿದ ವಾತಾವರಣ |
9. | ಚಿಕ್ಕಬಳ್ಳಾಪುರ | 30 C – 20 C | ಬಿಸಿಲು, ಮೋಡ ಕವಿದ ವಾತಾವರಣ |
10. | ಚಿಕ್ಕಮಗಳೂರು | 26 C – 19 C | ಬಿಸಿಲು, ಮೋಡ ಕವಿದ ವಾತಾವರಣ |
11. | ಚಿತ್ರದುರ್ಗ | 32 C – 22 C | ಬಿಸಿಲು, ಮೋಡ ಕವಿದ ವಾತಾವರಣ |
12. | ದಕ್ಷಿಣಕನ್ನಡ | 30 C – 25 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 70% |
13. | ದಾವಣಗೆರೆ | 32 C – 23 C | ಬಿಸಿಲು, ಮೋಡ ಕವಿದ ವಾತಾವರಣ |
14. | ಧಾರವಾಡ | 30 C – 22 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40% |
15. | ಗದಗ | 32 C – 23 C | ಬಿಸಿಲು, ಮೋಡ ಕವಿದ ವಾತಾವರಣ |
16. | ಕಲ್ಬುರ್ಗಿ | 36 C – 24 C | ಬಿಸಿಲು, ಮೋಡ ಕವಿದ ವಾತಾವರಣ |
17. | ಹಾಸನ | 28 C – 19 C | ಬಿಸಿಲು, ಮೋಡ ಕವಿದ ವಾತಾವರಣ |
18. | ಹಾವೇರಿ | 31 C – 23 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 40% |
19. | ಕೊಡಗು | 24 C – 18 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 70% |
20. | ಕೋಲಾರ | 31 C – 21 C | ಬಿಸಿಲು, ಮೋಡ ಕವಿದ ವಾತಾವರಣ |
21. | ಕೊಪ್ಪಳ | 33 C – 24 C | ಬಿಸಿಲು, ಮೋಡ ಕವಿದ ವಾತಾವರಣ |
22. | ಮಂಡ್ಯ | 30 C – 22 C | ಬಿಸಿಲು, ಮೋಡ ಕವಿದ ವಾತಾವರಣ |
23. | ಮೈಸೂರು | 29 C – 21 C | ಬಿಸಿಲು, ಮೋಡ ಕವಿದ ವಾತಾವರಣ |
24. | ರಾಯಚೂರು | 37 C – 26 C | ಬಿಸಿಲು, ಮೋಡ ಕವಿದ ವಾತಾವರಣ |
25. | ರಾಮನಗರ | 31 C – 22 C | ಬಿಸಿಲು, ಮೋಡ ಕವಿದ ವಾತಾವರಣ |
26. | ಶಿವಮೊಗ್ಗ | 30 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 30% |
27. | ತುಮಕೂರು | 31 C – 21 C | ಬಿಸಿಲು, ಮೋಡ ಕವಿದ ವಾತಾವರಣ |
28. | ಉಡುಪಿ | 30 C – 25 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
29. | ವಿಜಯನಗರ | 35 C – 24 C | ಬಿಸಿಲು, ಮೋಡ ಕವಿದ ವಾತಾವರಣ |
30. | ಯಾದಗಿರಿ | 37 C – 26 C | ಬಿಸಿಲು, ಮೋಡ ಕವಿದ ವಾತಾವರಣ |
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
This website uses cookies.
Leave a Comment